ಈ ಬಗ್ಗೆ ಬಾಯ್ಬಿಟ್ಟಿರುವ ಆರೋಪಿ ದೀಪಕ್ ನಾನು ನನ್ನ ಕುಟುಂಬ ಸದಸ್ಯರನ್ನು ಕೊಲ್ಲಲು ಇಚ್ಛಿಸಿರಲಿಲ್ಲ. ಬೇರೆ ಯಾವ ದಾರಿ ಇಲ್ಲದೇ ಹೀಗೆ ಮಾಡಿದೆ. ನಾನು ಕೇವಲ ನನ್ನ ಗೆಳೆಯರನ್ನು ಕೊಲ್ಲಲು ಪ್ಲಾನ್ ಮಾಡಿದ್ದೆ. ಆದರೆ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ, ನಾನು ಜೈಲಿಗೆ ಹೋದರೆ ನನ್ನ ಕುಟುಂಬದ ಗತಿ ಏನು? ಎಂದು ಯೋಚಿಸಿ ಅವರನ್ನು ಮೊದಲು ಕೊಂದೆ. ಬಳಿಕ ಗೆಳೆಯ ರೋಶನ್‌ನನ್ನು ಕೊಲ್ಲಲು ನಿರ್ಧರಿಸಿದ್ದೆ, ಆದರೆ ಆತ ಬದುಕುಳಿದ ಎಂದಿದ್ದಾರೆ. ಗೆಳೆಯರು ನನಗೆ ಮೋಸ ಮಾಡಿದ್ದರು. ನಾವೆಲ್ಲರೂ ಸೇರಿ ಹಣ ಹಾಕಿ ಲಾರಿಯೊಂದನ್ನು ಖರೀದಿಸಿದ್ದೆವು. ಆದರೆ ನಷ್ಟ ಎದುರಾಯ್ತು. ಹೀಗಿರುವಾಗ ಯಾರೂ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದಿದ್ದಾನೆ.