ಬೆಂಗಳೂರು(ಫೆ. 05) ಭ್ರಷ್ಟಾಚಾರ ನಿಗ್ರಹ ದಳ ರಾಜಜ್ಯದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದು ಭ್ರಷ್ಟರನ್ನು ಬಲೆಗೆ ಕೆಡವುತ್ತಿದೆ. ಅಸಿಸ್ಟೆಂಟ್ ಡೈರಕ್ಟರ್ ಫಾರ್ ಟೌನ್ ಪ್ಲಾನಿಂಗ್ ಅಧಿಕಾರಿ ಬಲೆಗೆ ಬಿದ್ದಿದ್ದು ಕಂತೆ ಕಂತೆ ಹಣ ಸಿಕ್ಕಿದೆ. ಎಸಿಬಿ ಬಲೆಗೆ ಬಿದ್ದ ಮತ್ತೊಬ್ಬ ಭ್ರಷ್ಟ ಆಧಿಕಾರಿ ಅಸಿಸ್ಟೆಂಟ್ ಡೈರಕ್ಟರ್ ಫಾರ್ ಟೌನ್ ಪ್ಲಾನಿಂಗ್ ಅಧಿಕಾರಿ ಟ್ರ್ಯಾಪ್ 20 ಲಕ್ಷ ಲಂಚ ಪಡೆಯುವಾಗ ಅಧಿಕಾರಿ ಬಲೆಗೆ ಬಿದ್ದಿದ್ದಾರೆ. ಬೊಮ್ಮನಹಳ್ಳಿ ಕಚೇರಿಯಲ್ಲಿ ಅಧಿಕಾರಿ ದೇವೇಂದ್ರಪ್ಪ ರನ್ನು ಅರೆಸ್ಟ್ ಮಾಡಲಾಗಿದೆ. ಡಿವೈಎಸ್ಪಿ ತಮ್ಮಯ್ಯ ಅವರ ತಂಡದ ಕಾರ್ಯಾಚರಣೆಗೆ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. Karnataka ACB arrests Town Planning officer Bengaluru ಮುಂದುವರಿದ ಎಸಿಬಿ ದಾಳೀ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ