'ಪ್ಯಾಂಟ್‌ನಿಂದ ಶಿಶ್ನ ತೆಗೆದು ಫೀಲ್ ಮಾಡು ಎಂದಿದ್ದ ನಿರ್ದೇಶಕ'
ಮುಂಬೈ(ಜ. 19) ಬಾಲಿವುಡ್ ನಲ್ಲಿ ಮಿಂಚಿ ಇದೀಗ ಅಡಲ್ಟ್ ಮನರಂಜನೆ ನೀಡುತ್ತಿರುವ ನಟಿ ಶೆರ್ಲಿನ್ ಚೋಪ್ರಾ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಜಿಯಾ ಖಾನ್ ಬಳಿ ಟಾಪ್ ತೆಗೆದು ನಗ್ನವಾಗು ಎಂದು ಸಾಜಿದ್ ಖಾನ್ ಹೇಳಿದ್ದರು ಎಂಬ ವಿಚಾರ ದೊಡ್ಡ ಮಟ್ಟದ ಚರ್ಚೆ ವಸ್ತುವಾಗಿದೆ.