ಇಬ್ಬರ ಭೇಟಿ ಹೀಗಾಗಿತ್ತು: ಇವರಿಬ್ಬರು ಹಲವಾರು ವರ್ಷದ ಹಿಂದೆ ರೈಲಿನಲ್ಲಿ ಭೇಟಿಯಾಗಿದ್ದು, ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಇದು ಮುಂದುವರೆದು ಇಬ್ಬರೂ ನಾಲ್ಕು ವರ್ಷ ಪ್ರೀತಿಸಿದ್ದರು. ಹೀಗಿರುವಾಗ ಯುವಕ ಆಕೆಗೆ ನೆಪವೊಡ್ಡಿ ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದನಂತೆ. ಬಳಿಕ ಯಾವುದೋ ವಿಚಾರ ಸಂಬಂಧ ಇಬ್ಬರ ನಡುವೆ ಜಗಳವಾಗಿದೆ. ಇದಾದ ಬಳಿಕ ಈ ಯುವತಿಗೆ ಏರೊಬ್ಬರೊಂದಿಗೆ ಮದುವೆಯಾಗಿದೆ. ಇದರಿಂದ ಕೆರಳಿದ ಯುವಕ ಸೇಡು ತೀರಿಸಲು ಯೋಜನೆ ಹೆಣೆಯಲಾರಂಭಿಸಿದ್ದ.