ಸೀಟಿನ ಕೆಳಗೆ ಹ್ಯಾಶ್ ಆಯಿಲ್, ಮಕ್ಕಳ ಆಟಿಕೆಯಲ್ಲಿ ಗಾಂಜಾ... ಬೆಂಗಳೂರಿಂದೆ ಕತೆ

Published : Nov 12, 2020, 11:23 PM IST

ಬೆಂಗಳೂರು(ನ .12)  ಬೆಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು  ಕಾರಿನಲ್ಲಿ ಸಾಗಿಸುತ್ತಿದ್ದ 3.68ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಂದು ಕಡೆ ಕಸ್ಟಮ್ಸ್ ಅಧಿಕಾಆರಿಗಳು ಕಾರ್ಯಾಚರಣೆ ನಡೆಸಿದ್ದು ಮಕ್ಕಳ ಆಟಿಕೆಯಲ್ಲಿ ಮಾದಕ ವಸ್ತು ಸಾಗಾಟ ಪತ್ತೆಹಚ್ಚಿದ್ದಾರೆ.

PREV
14
ಸೀಟಿನ ಕೆಳಗೆ ಹ್ಯಾಶ್ ಆಯಿಲ್, ಮಕ್ಕಳ ಆಟಿಕೆಯಲ್ಲಿ ಗಾಂಜಾ... ಬೆಂಗಳೂರಿಂದೆ ಕತೆ

ಅಂತರ್ ರಾಜ್ಯ ಮಾದಕ ಸರಬರಾಜುಗಾರರ ಬಂಧನವಾಗಿದೆ. ರಂಜಿತ್, ಅನೀಶ್, ಹಾಗೂ ಸಾರಂಗ್ ಬಂಧಿತರು. ದೇವನಹಳ್ಳಿ ಟೋಲ್ ಬಳಿ ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ವಾಹನ ವಶಕ್ಕೆ ಪಡೆಯಲಾಗಿದೆ.

24

ಇನ್ನೊಂದು ಕಡೆ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು  ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ ಗಾಂಜಾ ವಶಕ್ಕೆ ಪಡೆದಿದ್ದಾರೆ.

34

ಚಾಲಕನ ಸೀಟಿನಡಿ  3 ಕೆ.ಜಿ.ಹ್ಯಾಶ್ ಆಯಿಲ್ ಬಚ್ಚಿಡಲಾಗಿತ್ತು.  ವಿಶಾಖಪಟ್ಟಣಂನಿಂದ ಬೆಂಗಳೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ  ಮಾಹಿತಿ ಲಭ್ಯವಾಗಿದೆ. ತನಿಖೆ ವೇಳೆ ಬೆಂಗಳೂರು, ಕೇರಳದಲ್ಲಿ ಮಾರಾಟ ಹಾಗೂ ವೈಯಕ್ತಿಕ ಬಳಕೆಗೆ ತಂದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

44

ಯುಎಸ್ಎದಿಂದ ಇಂಟರ್ ನ್ಯಾಷನಲ್ ಏರ್ ಕೋರಿಯರ್ ಸೆಂಟರ್ ಗೆ ಈ ವಸ್ತುಗಳು ಬಂದಿಳಿದಿದ್ದವು. 

click me!

Recommended Stories