ವಯಸ್ಸು 4, ಫ್ಯಾನ್ ಫಾಲೋವರ್ಸ್ 15 ಲಕ್ಷ; ದಾಖಲೆ ಬರೆದ ಝಿವಾ ಧೋನಿ!

First Published | Jan 4, 2020, 12:57 PM IST

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಕ್ರಿಕೆಟ್‌ನಿಂದ ದೂರವಾಗಿದ್ದಾರೆ. ಇತ್ತ ಸಾಮಾಜಿಕ ಜಾಲತಾಣದಲ್ಲೂ ಧೋನಿ ಹೆಚ್ಚು ಸಕ್ರೀಯವಿಲ್ಲ. ಆದರೆ ಧೋನಿ ಪುತ್ರಿ ಝಿವಾ ಧೋನಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ನಾಲ್ಕೂವರೆ ವರ್ಷದ ಝಿವಾ ಧೋನಿಗೆ ಈಗಾಗಲೇ 15ಲಕ್ಷಕ್ಕೂ ಅಧಿಕ ಫ್ಯಾನ್ ಫಾಲೋವರ್ಸ್ ಇದ್ದಾರೆ. ಕಿರಿಯ ವಸ್ಸಿನಲ್ಲಿ ಗರಿಷ್ಠ ಫ್ಯಾನ್ ಫಾಲೋವರ್ಸ್ ಹೊಂದಿದ ದಾಖಲೆ ಬರೆದಿದ್ದಾರೆ. ಕ್ಯೂಟ್ ಝಿವಾ ಧೋನಿ  ಫೋಟೋ ಇಲ್ಲಿವೆ.
 

ಕ್ರಿಕೆಟ್‌ನಿಂದ ದೂರ ಉಳಿದು, ಪುತ್ರಿ ಝಿವಾ ಝೋನಿಗೆ ಹೆಚ್ಚಿನ ಸಮಯ ಮೀಸಲಿಟ್ಟ ಧೋನಿ
ಮಗಳಿಗಾಗಿ ಇನ್ಸ್ಟಾಗ್ರಾಂ ಪೇಜ್ ಕ್ರಿಯೆಟ್ ಮಾಡಿರುವ ಧೋನಿ-ಸಾಕ್ಷಿ
Tap to resize

ನಾಲ್ಕೂವರೆ ವರ್ಷದ ಝಿವಾಗೆ ಈಗಾಗಲೇ 1.5 ಮಿಲಿಯನ್ ಫ್ಯಾನ್ ಫಾಲೋವರ್ಸ್
ವೈರಲ್ ಆಗಿದೆ ಝಿವಾ ಹಾಡಿದ ಮಲೆಯಾಳಂ ಹಾಡು
ಝಿವಾ ಮಲೆಯಾಳಂ ಹಾಡನ್ನು 5 ಲಕ್ಷಕ್ಕೂ ಹೆಚ್ಚಿನ ಜನ ವೀಕ್ಷಣೆ
ಸದಾ ಚುರುಕಾಗಿರುವ ಝಿವಾ ಧೋನಿ ಡ್ಯಾನ್ಸ್, ಡೈಲಾಗ್ ಮೂಲಕವೂ ಗಮನಸೆಳೆದಿದ್ದಾರೆ
ಸಾಮಾಜಿಕ ಜಾಲತಾಣದಲ್ಲಿ ಅಪ್ಪ ಧೋನಿಗಿಂತ ಆಕ್ಟೀವ್ ಝಿವಾ
ಪುತ್ರಿ ಝಿವಾ ಧೋನಿ ತಾಳಕ್ಕೆ ತಕ್ಕಂತೆ ಕುಣಿಯವ ಅಪ್ಪ ಧೋನಿ
2015, ಫೆಬ್ರವರಿ 6 ರಂದು ಹುಟ್ಟಿದ ಝಿವಾ ಧೋನಿ
ಬಾಲಿವುಡ್ ಸೆಲೆಬ್ರೆಟಿಗಳು ಕೂಡ ಝಿವಾ ಫಾಲೋ ಮಾಡುತ್ತಿದ್ದಾರೆ

Latest Videos

click me!