27ರ ಹರೆಯದ ನತಾಶಗೆ ಮನಸೋತ 26ರ ಪಾಂಡ್ಯ; ಇಲ್ಲಿದೆ ಕ್ರಿಕೆಟ್ ಬಾಲಿವುಡ್ ಲವ್ ಸ್ಟೋರಿ!

First Published | Jan 4, 2020, 12:14 PM IST

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದಲ್ಲಿ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಸರ್ಪ್ರೈಸ್ ನೀಡಿದ್ದರು. ಬಾಲಿವುಡ್ ನಟಿ, ಸರ್ಬಿಯಾದ ಹಾಟ್ ಬೆಡಗಿ ನತಾಶ ಸ್ಟಾಂಕೋವಿಚ್ ಜೊತೆ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನತಾಶ ಸ್ಟಾಂಕೋವಿಚ್ ಬೋಲ್ಡ್ ನಟಿ. ಇದೇ ಬೋಲ್ಡ್‌ನೆಸ್‌ಗೆ ಪಾಂಡ್ಯ ಕ್ಲೀನ್ ಬೋಲ್ಡ್ ಆಗಿದ್ದಾರೆ. ಟೀಂ ಇಂಡಿಯಾ ಫ್ಲಾಂಬಾಯ್ ಎಂದೇ ಗುರಿತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಗೆಳತಿಯ ಹಾಟ್ ಫೋಟೋ ಇಲ್ಲಿವೆ.

ಜ.1, 2020ರ ಹೊಸ ವರ್ಷದಲ್ಲಿ ನತಾಶ ಕೈಹಿಡಿದ ಹಾರ್ದಿಕ್ ಪಾಂಡ್ಯ
26ರ ಹರೆಯದ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಯಶಸ್ವಿ ಆಲ್ರೌಂಡರ್
Tap to resize

ಪಾಂಡ್ಯಗೆ 26, ನತಾಶ ಸ್ಟಾಂಕೋವಿಚ್‌ ವಯಸ್ಸು 27
2013ರಲ್ಲಿ ಸತ್ಯಾಗ್ರಹ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನತಾಶ
ಹಿಂದಿ ಬಿಗ್ ಬಾಸ್ 8ನೇ ಆವೃತ್ತಿ ಮೂಲಕ ನತಾಶ ಭಾರತದಲ್ಲಿ ಜನಪ್ರಿಯ
2012ರಲ್ಲಿ ನಟಿಯಾಗಬೇಕೆಂದು ಭಾರತಕ್ಕೆ ಬಂದ ನತಾಶ ಸ್ಟಾಂಕೋವಿಚ್
ಬಾಲಿವುಡ್ ಐಟಂ ಹಾಡಿನಲ್ಲಿ ಮಿಂಚಿದ ಸರ್ಬಿಯಾ ಬೆಡಗಿ ನತಾಶ
ಬಂದೂಕ್, ಡಿಜೆ ವಾಲೆ ಬಾಬು, ಮೆಹಬೂಬ ಹಾಡಿನ ಮೂಲಕ ಬಹುಬೇಡಿಕೆ ನಟಿಯಾದ ನತಾಶ
ಕನ್ನಡದ ಧನಕಾಯೋನು ಚಿತ್ರದ ಐಟಂ ಹಾಡಿಗೆ ಕುಡಿದ ನತಾಶ ಸ್ಟಾಂಕೋವಿಚ್
ಯೋಗರಾಜ್ ಭಟ್ ನಿರ್ದೇಶನದ ಧನಕಾಯೋನು ಚಿತ್ರದಲ್ಲಿ ದುನಿಯಾ ವಿಜಿ ಜೊತೆ ಡ್ಯಾನ್ಸ್
13 ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡ ನತಾಶ ಸ್ಟಾಂಕೋವಿಚ್
ಹಾರ್ದಿಕ್-ನತಾಶ ಮುಂಬೈ ನೈಟ್ ಕ್ಲಬ್‌ನಲ್ಲಿ ಮೊದಲ ಭೇಟಿ
ನತಾಶ ಹಾಟ್ & ಬೋಲ್ಡ್ ಲುಕ್‌ಗೆ ಫಿದಾ ಆದ ಹಾರ್ದಿಕ್ ಪಾಂಡ್ಯ
ದೀಪಾವಳಿ ಹಬ್ಬಕ್ಕೂ ಮುನ್ನ ಪೋಷಕರಿಗೆ ತನ್ನ ಪ್ರೀತಿ ತಿಳಿಸಿದ್ದ ಪಾಂಡ್ಯ
ಸದ್ದಿಲ್ಲದೆ ಹೊಸ ವರ್ಷದಲ್ಲಿ ನಿಶ್ಚಿತಾರ್ಥ, ಶೀಘ್ರದಲ್ಲೇ ಮದುವೆ ದಿನಾಂಕ ಬಹಿರಂಗ ಪಡಿಸಲಿದ್ದಾರೆ ಪಾಂಡ್ಯ

Latest Videos

click me!