ಭಾರತ ತಂಡದ ಪ್ರಸಿದ್ದ ಆಟಗಾರ ಜಹೀರ್ ಖಾನ್ (Zaheer Khan) ಅಕ್ಟೋಬರ್ 7 ರಂದು 42ನೇ ಹುಟ್ಟುಹಬ್ಬದ (Birthday) ಆಚರಿಸುತ್ತಿದ್ದಾರೆ. ಸೌರವ್ ಗಂಗೂಲಿಯಿಂದ (Sourav Ganguly) ಎಂಎಸ್ ಧೋನಿ (MS Dhoni) ವರೆಗೆ ಹಲವರು ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಚಿತ್ರವನ್ನು ಬದಲಾಯಿಸಿದ್ದಾರೆ. ಅದರಲ್ಲಿ ಇನ್ನೊಬ್ಬ ಆಟಗಾರ ಎಂದರೆ ಅವರು ಜಹೀರ್ ಖಾನ್ ಆಗಿದ್ದಾರೆ. ಅವರು ತಮ್ಮ ಬೌಲಿಂಗ್‌ನಿಂದ ಟಾಪ್ ಬ್ಯಾಟ್ಸ್ಮನ್‌ಗಳನ್ನು ಬೋಲ್ಡ್ (bowled) ಮಾಡಿದ್ದಾರೆ. ಆದರೆ ಇವರು ಹುಡುಗಿಯನ್ನು ಒಲಿಸಿಕೊಳ್ಳಲು ಮಾತ್ರ ಸಾಕಷ್ಟು ಸೈಕಲ್ ಹೊಡೆಯಬೇಕಾಯಿತು. ಇಲ್ಲಿದೆ ಇವರ love story ವಿವರ.
ಜಹೀರ್ ಖಾನ್ ಅಕ್ಟೋಬರ್ 7, 1978 ರಂದು ಮಹಾರಾಷ್ಟ್ರ (Maharashtra)ದ Sirampur ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಲ್ಲಿ (Middle Class Family) ಜನಿಸಿದರು. ಫ್ಯಾಮಿಲಿ ಅವರು ಎಂಜಿನಿಯರ್ (Engineer) ಆಗಬೇಕೆಂದು ಬಯಸಿದ್ದರು ಮತ್ತು ಜಹೀರ್ ಆ ದಿಕ್ಕಿನಲ್ಲಿ ಹೆಜ್ಜೆ ಸಹ ಇಟ್ಟಿದ್ದರು. ಆದರೆ ಜಹೀರ್ ಅವರ ಕ್ರಿಕೆಟ್ (Cricket) ಪ್ರೀತಿ (Love) ತಂದೆಯ ಮನಸ್ಸನ್ನೇ ಬದಲಾಯಿಸಿತು.
211
ಜಹೀರ್ ಎಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕಡೆಗೆ ತಿರುಗಿದರು. 17ವರ್ಷದವರಾಗಿದ್ದಾಗ. ಅವರ ತಂದೆ (Father) , ಜಹೀರ್ ಅವರನ್ನು ಮುಂಬೈಗೆ (Mumbai) ಕರೆತಂದರು ಮತ್ತು ಅಲ್ಲಿಂದ ವೃತ್ತಿಪರ ಕ್ರಿಕೆಟ್ (Professional Cricket) ಜೀವನ (life) ಪ್ರಾರಂಭವಾಯಿತು
311
ಅವರು 2000 ರಲ್ಲಿ ಏಕದಿನ (One Day Cricket) ಮತ್ತು ಟೆಸ್ಟ್ ಕ್ರಿಕೆಟ್‌ಗೆ (Test Cricket) ಪಾದಾರ್ಪಣೆ ಮಾಡಿದರು ಮತ್ತು ನಂತರದ 14 ವರ್ಷಗಳ ಕಾಲ ದೇಶಕ್ಕಾಗಿ ಅನೇಕ ಅದ್ಭುತ ಪಂದ್ಯಗಳಲ್ಲಿ ಆಡಿದರು. 92 ಟೆಸ್ಟ್ ಪಂದ್ಯದಲ್ಲಿ 311 ವಿಕೆಟ್ ಮತ್ತು 200 ಏಕದಿನ ಪಂದ್ಯದಲ್ಲಿ 82 ವಿಕೆಟ್‌ಗಳು (Wickets) ಅವರ ಹೆಸರಿನಲ್ಲಿದೆ.
411
ಐಪಿಎಲ್‌ನಲ್ಲಿ (IPL) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru), ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಡೆಲ್ಲಿ ಡೇರ್ ಡೆವಿಲ್ಸ್ (Delhi Dare Davils) ತಂಡಗಳ ಪರ ಆಡಿದ್ದಾರೆ. ಪ್ರಸ್ತುತ, ಅವರು ಮುಂಬೈ ಇಂಡಿಯನ್ಸ್ ಬೌಲಿಂಗ್ ತರಬೇತುದಾರರಾಗಿದ್ದಾರೆ.
511
ಜಹೀರ್ ಖಾನ್ ಬಾಲಿವುಡ್ ನಟಿ ಮತ್ತು ಚಕ್ ದೇ ಗರ್ಲ್ ಸಾಗರಿಕಾ ಘಾಟ್ಗೆ (Sagarika Ghatge)ಅವರನ್ನು 2017 ರಲ್ಲಿ ಮದುವೆಯಾದರು. ಮದುವೆಗೂ ಮೊದಲು ಇಬ್ಬರು ಬಹಳ ಕಾಲದ ವರೆಗೆ ಆಫೇರ್ ಹೊಂದಿದ್ದರು.
611
ಇದಕ್ಕೂ ಮೊದಲು ಜಹೀರ್ ಬಾಲಿವುಡ್ ನಟಿ ಇಶಾ ಶೇವಾನಿ (Isha Sharvani) ಜೊತೆ ಸಂಬಂಧ ಹೊಂದಿದ್ದರು. 2005 ರಲ್ಲಿ ಇಬ್ಬರು ಒಂದು ಪ್ರೋಗ್ರಾಂನಲ್ಲಿ ಭೇಟಿಯಾದರು. ಈ ಕಾರ್ಯಕ್ರಮದಲ್ಲಿ, ಇಶಾ ನೃತ್ಯ ಮಾಡಿದ್ದರು.
711
ಜಹೀರ್ ಖಾನ್ ಐಸಿಸಿ ವಿಶ್ವ ಕಪ್ 2011 ನಂತರ ಇಶಾ ಮದುವೆಯಾಗಲು ರೆಡಿಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಇಬ್ಬರು ದೂರ ಆದರು. ಈ ಜೋಡಿಯ ಬ್ರೇಕಪ್‌ಗೆ ಕಾರಣವು ಬಹಿರಂಗವಾಗಲಿಲ್ಲ. ಸ್ವಲ್ಪ ಸಮಯದ ನಂತರ ಜಹೀರ್ ಹೆಸರು ಸಾಗರಿಕಾ ಘಾಟ್ಗೆ ಅವರೊಂದಿಗೆ ಸೇರಿಕೊಂಡಿತ್ತು.
811
ರಾಜಮನೆತನದ ಕುಟುಂಬಕ್ಕೆ ಸೇರಿದವರು ಸಾಗರಿಕ. ಅವರ ಅಜ್ಜಿಯು ಸೀತಾ ರಾಜೆ ಘಾಟ್ಗೆ ಇಂಡೋರ್ ಮಹಾರಾಜ ತುಕೋಜಿರಾವ್ ಹೋಳ್ಕರ ಮಗಳಾಗಿದ್ದರು. ಅದೇ ಸಮಯದಲ್ಲಿ, ಅವರ ತಂದೆಯು ವಿಜಯೇಂದ್ರ ಘಾಟ್ಗೆ ಹಿಂದಿ ಚಿತ್ರರಂಗದ ಪ್ರಸಿದ್ಧ ನಟ ಆಗಿದ್ದರು.
911
ಸಾಗರಿಕಾ ಮತ್ತು ಜಹೀರ್ ಅವರ ಭೇಟಿ ನಟ ಅಂಗದ್ ಬೇಡಿ ಮೂಲಕ ಆಯಿತು. ಮೊದಲ ಮೀಟಿಂಗ್‌ನಲ್ಲೇ ಪರಸ್ಪರ ಮನಸೋತರು ಮತ್ತು 2017 ರಲ್ಲಿ, ಜಹೀರ್ ಖಾನ್ ಐಪಿಎಲ್ ಸಂದರ್ಭದಲ್ಲಿ ಸಾಗರಿಕಾ ಅವರಿಗ ಆಫಿಶಿಯಲ್ ಆಗಿ ಪ್ರಪೋಸ್ ಮಾಡಿದರು.
1011
ಸಾಗಾರಿಕಾ ಅವರ ಹೆತ್ತವರನ್ನು ಮದುವೆಗೆ ಒಪ್ಪಿಸಲು ಜಹೀರ್ ಮರಾಠಿಯಲ್ಲಿ ಮತನಾಡಿದ್ದರು. ತಮ್ಮ ಕುಟುಂಬದಲ್ಲಿ ಎಲ್ಲರು ಕ್ರೀಡೆಯನ್ನು ತುಂಬಾ ಇಷ್ಟ ಪಡುತ್ತಾರೆ ಮತ್ತು ಇದರ ಜೊತೆ ಜಹೀರ್ ತುಂಬಾ ಚೆನ್ನಾಗಿ ಮರಾಠಿ ಸಹ ಮಾತನಾಡಿದ್ದರು. ಹಾಗಾಗಿ ಮನೆಯವರು ಸಂಬಂಧಕ್ಕೆ ಒಪ್ಪಿಕೊಂಡರು ಎಂದು ಸಾಗರಿಕಾ ಸಂದರ್ಶನದಲ್ಲಿ ತಿಳಿಸಿದರು.
1111
ಇದರ ನಂತರ, 2017 ರಲ್ಲಿ ಇಬ್ಬರೂ ಗೋವಾದಲ್ಲಿ ಎಂಗೇಜ್ಮೇಂಟ್ ಮಾಡಿಕೊಂರು ಮತ್ತು ತೊಡಗಿರುವ ಮತ್ತು ಅದೇ ವರ್ಷ ಈ ಜೋಡಿ ಮದುವೆಯ ಬಂಧನ ಒಳಪಟ್ಟರು. ಕೋರ್ಟ್ ಮ್ಯಾರೇಜ್ ಆದ ು ನಂತರ ರಿಸೆಪ್ಷನ್ ನೀಡಿದ್ದರು.