ಈ ದಿನಗಳಲ್ಲಿ, ಎಂಗೇಜ್ಡ್ ಕಪಲ್ ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾರ ರೋಮ್ಯಾಂಟಿಕ್ ಫೋಟೋಗಳು ಇಂಟರ್‌ನೆಟ್‌ನ ಸೆನ್ಸೆಷನ್ ಆಗಿದೆ. ಯುಎಇಯಲ್ಲಿ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಚಾಹಲ್ ಭಾವಿ ಪತ್ನಿ ಬರ್ಥ್‌ಡೇಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ. ಧನಶ್ರೀ ವರ್ಮಾ ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಈಗ ಇಂಟರ್‌ನೆಟ್‌ನ ಫೆವರೇಟ್ ಕಪಲ್.

211
ಯುಎಇಯಲ್ಲಿ 2020 ರ ಇಂಡಿಯನ್ ಪ್ರೀಮಿಯರ್ ಲೀಗ್ ಕಾರಣ, ಧನಶ್ರೀ ಹುಟ್ಟು ಹಬ್ಬದ ದಿನ ಅವರೊಂದಿಗೆ ಸಮಯ ಕಳೆಯುದು ಮಿಸ್ ಮಾಡಿಕೊಂಡ ಚಹಲ್.

311
ಆದರೆ ಆರ್‌ಸಿಬಿ ಬೌಲರ್ ತನ್ನ ಭಾವೀ ಪತ್ನಿಯ ಬರ್ಥ್‌ಡೇ ಸೆಲೆಬ್ರೆಟ್ ವಿಶಿಷ್ಟ ರೀತಿಯಲ್ಲಿ ಮಾಡಿದ್ದಾರೆ.

411
ವಿಡಿಯೋ ಕಾಲ್ ಹಾಗೂ ರೋಸ್‌ಗಳ ಮೂಲಕ ಧನಶ್ರೀ ದಿನವನ್ನು ಇನ್ನೂ ಹೆಚ್ಚು ಸ್ವೇಷಲ್ ಆಗಿಸಿದ್ದಾರೆ ಚಹಲ್.

511
ಈ ಫೋಟೋಗಳನ್ನು ಧನಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

611
'@ yuzi_chahal23 ನನ್ನ ದಿನ ದಿನವನ್ನು ನಿಮ್ಮ ಎಲ್ಲಾ ಪ್ರೀತಿ ಮತ್ತು ಹೂವುಗಳಿಂದ ಕಲರ್‌ಫುಲ್ ಹಾಗೂ ವೈಬ್ರೆಂಟ್‌ಗೊಳಿಸಿದ್ದಕ್ಕಾಗಿ ಧನ್ಯವಾದಗಳು. ಲವ್ ಯು' ಎಂದು ಫೋಟೋದ ಜೊತೆ ಬರೆದಿದ್ದಾರೆ ಧನಶ್ರೀ.

711
ಟೀಮ್ ಇಂಡಿಯಾದ ಪ್ರಮುಖ ಬೌಲರ್ ಚಹಲ್ ಸಹ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕ್ಯೂಟ್ ಆಗಿರುವ ಫೋಟೋ ಶೇರ್ ಮಾಡಿಕೊಂಡು ವಿಶ್ ಮಾಡಿದ್ದಾರೆ ತಮ್ಮ ಲೇಡಿ ಲವ್‌ಗೆ.

811
ಈ ಕಪಲ್‌ನ ರೋಮ್ಯಾಂಟಿಕ್ ಫೋಟೋಗಳಿಗೆ ಬೋಲ್ಡ್ ಆಗಿದ್ದಾರೆ ಫ್ಯಾನ್ಸ್.

911
ಈ ಮೊದಲು ಚಹಲ್ ಕೊರಿಯೊಗ್ರಾಫರ್ ಧನಶ್ರೀ ವರ್ಮರ ಜೊತೆಯ ನಿಶ್ಚಿತಾರ್ಥದ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

1011
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ಈ ಕಪಲ್ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

1111
Happy birthday to us ಎಂದು ಈ ಫೋಟೋಗೆ ಕ್ಯಾಪ್ಷನ್ ನೀಡಿ ಧನಶ್ರೀ ತಾಯಿ ಮಗಳ ಬರ್ಥ್‌ಡೇ ಒಂದೇ ದಿನ ಎಂಬುದನ್ನು ಹಂಚಿಕೊಂಡಿದ್ದಾರೆ.