ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟಿಗ ಶೇನ್ ವಾರ್ನ್ ಮತ್ತೊಂದು ಪ್ರೇಮಕಥೆ ಬಯಲಿಗೆ
First Published Aug 18, 2022, 5:06 PM ISTಆಸ್ಟ್ರೇಲಿಯಾದ ಸ್ಪಿನ್ ಬೌಲಿಂಗ್ ದಂತಕಥೆ ಶೇನ್ ವಾರ್ನ್ ಈ ವರ್ಷದ ಆರಂಭದಲ್ಲಿ ಥೈಲ್ಯಾಂಡ್ನಲ್ಲಿ 51 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಅವರ ಸಾವಿನ ನಂತರವೂ ವಿವಾದಗಳು ಅವರ ಬೆನ್ನು ಬಿಡುತ್ತಿಲ್ಲ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ತನ್ನನ್ನು ತಾನು 'ವಿಶ್ವದ ಹಾಟೆಸ್ಟ್ ಅಜ್ಜಿ' ಎಂದು ಕರೆದುಕೊಂಡಿರುವ ಆಸ್ಟ್ರೇಲಿಯಾ ಓನ್ಲಿ ಫ್ಯಾನ್ಸ್ನ ಸೆಲೆಬ್ರಿಟಿ ಗಿನಾ ಸ್ಟೀವರ್ಟ್, ವಾರ್ನ್ ಜೊತೆಗೆ ತಾನು ರಹಸ್ಯ ಸಂಬಂಧ ಹೊಂದಿದ್ದರು ಎಂದು ಹೇಳಿಕೆಗಳನ್ನು ನೀಡಿದ್ದಾರೆ.