ವಿರಾಟ್ ಕೊಹ್ಲಿ to ಬಾಬರ್ ಅಜಮ್; ಇಲ್ಲಿದೆ ಕ್ರಿಕೆಟ್ ನಾಯಕರ ವಾರ್ಷಿಕ ಸ್ಯಾಲರಿ!

Suvarna News   | Asianet News
Published : Feb 15, 2020, 09:37 PM IST

ಕ್ರಿಕೆಟಿಗರು ಜಾಹೀರಾತು, ಎಂಡೋರ್ಸ್‌ಮೆಂಟ್‌ಗಳಿಂದ ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ. ಇನ್ನು ಕ್ರಿಕೆಟ್ ಮಂಡಳಿಯಿಂದಲೂ ಉತ್ತಮ ಆದಾಯ ಗಳಿಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇತರ ಕ್ರಿಕೆಟ್ ತಂಡದ ನಾಯಕರು ಕ್ರಿಕೆಟ್ ಮಂಡಳಿಯಿಂದ ಪಡೆಯುವ ವಾರ್ಷಿಕ ಸ್ಯಾಲರಿ ವಿವರ ಇಲ್ಲಿದೆ. 

PREV
111
ವಿರಾಟ್ ಕೊಹ್ಲಿ to ಬಾಬರ್ ಅಜಮ್; ಇಲ್ಲಿದೆ ಕ್ರಿಕೆಟ್ ನಾಯಕರ ವಾರ್ಷಿಕ ಸ್ಯಾಲರಿ!
ಪಾಕಿಸ್ತಾನ ಟೆಸ್ಟ್ ನಾಯಕ ಅಜರ್ ಆಲಿ ವಾರ್ಷಿಕ ಸ್ಯಾಲರಿ 96 ಲಕ್ಷ ರೂಪಾಯಿ

211
ಪಾಕಿಸ್ತಾನ ಏಕದಿನ, ಟಿ20 ನಾಯಕ ಬಾಬರ್ ಅಜಮ್ ವಾರ್ಷಿಕ ಸ್ಯಾಲರಿ 1.44 ಕೋಟಿ

311
ವೆಸ್ಟ್ ಇಂಡೀಸ್ ಟೆಸ್ಟ್ ನಾಯಕ ಜೇಸನ್ ಹೋಲ್ಡರ್ ವಾರ್ಷಿಕ ಸ್ಯಾಲರಿ 1.85 ಕೋಟಿ ರೂಪಾಯಿ

411
ಇಂಗ್ಲೆಂಡ್ ನಿಗಧಿತ ಓವರ್ ಕ್ರಿಕೆಟ್ ತಂಡದ ನಾಯಕ ಇಯಾನ್ ಮಾರ್ಗನ್ 2.56 ಕೋಟಿ ವಾರ್ಷಿಕ ಸ್ಯಾಲರಿ

511
ಸೌತ್ ಆಫ್ರಿಕಾ ಟೆಸ್ಟ್ ನಾಯಕ ಫಾಫ್ ಡುಪ್ಲೆಸಿಸ್ ವಾರ್ಷಿಕ ಸ್ಯಾಲರಿ 2.5 ಕೋಟಿ

611
ಸೌತ್ ಆಫ್ರಿಕಾ ನಿಗದಿತ ಓವರ್ ನಾಯಕ ಕ್ವಿಂಟನ್ ಡಿಕಾಕ್ 3.2 ಕೋಟಿ ವಾರ್ಷಿಕ ಸ್ಯಾಲರಿ ಪಡೆಯುತ್ತಾರೆ

711
ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ವಾರ್ಷಿಕ ಸ್ಯಾಲರಿ 3.17 ಕೋಟಿ ರೂಪಾಯಿ

811
ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟಿಮ್ ಪೈನೆ ವಾರ್ಷಿಕ ಸ್ಯಾಲರಿ 4.87 ಕೋಟಿ ರೂಪಾಯಿ

911
ಆಸ್ಟ್ರೇಲಿಯಾ ಏಕದಿನ, ಟಿ20 ನಾಯಕ ಆ್ಯರೋನ್ ಫಿಂಚ್ ವಾರ್ಷಿಕ ಸ್ಯಾಲರಿ 4.87 ಕೋಟಿ

1011
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಾರ್ಷಿಕ ಸ್ಯಾಲರಿ 7 ಕೋಟಿ ರೂಪಾಯಿ

1111
ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ವಾರ್ಷಿಕ್ ಸ್ಯಾಲರಿ 8.15 ಕೋಟಿ ರೂಪಾಯಿ

click me!

Recommended Stories