ಮಗಳನ್ನು ಸ್ವಾಗತಿಸಲು ರೆಡಿಯಾಗಿರುವ ವಿರುಷ್ಕಾ ದಂಪತಿ ಮನೆ ನೋಡಿ!

Suvarna News   | Asianet News
Published : Jan 15, 2021, 05:50 PM IST

ಕಳೆದ ವಾರ ಟೀಮ್‌ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಶೀಘ್ರದಲ್ಲೇ ಇಬ್ಬರೂ ತಮ್ಮ ಮಗುವಿನ ಜೊತೆ ಮನೆಗೆ ತಲುಪಲಿದ್ದಾರೆ. ತಮ್ಮ ಮಗಳನ್ನು ಮುಂಬೈನ ವರ್ಲಿಯಲ್ಲಿರುವ ತಮ್ಮ ಐಷಾರಾಮಿ ಫ್ಲ್ಯಾಟ್‌ಗೆ ಕರೆದೊಯ್ಯಲಿದ್ದಾರೆ. ವಿರಾಟ್ ಕೊಹ್ಲಿ ಈ ಫ್ಲಾಟ್ ಅನ್ನು 2016ರಲ್ಲಿ ಖರೀದಿಸಿದರು. 7,171 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಅಪಾರ್ಟ್‌ಮೆಂಟ್ ಓಂಕರ್ 1973 ರ 35ನೇ ಮಹಡಿಯಲ್ಲಿದೆ. ಈ ಅಪಾರ್ಟ್ಮೆಂಟ್‌ನಿಂದ ಇಡೀ ಮುಂಬೈ ನಗರ ಮತ್ತು ಅರೇಬಿಯನ್ ಸಮುದ್ರ ಕಾಣಿಸುತ್ತದೆ. ಇದರ ಪೋಟೋಗಳು ಹೇಗಿವೆ ನೋಡಿ. 

PREV
111
ಮಗಳನ್ನು ಸ್ವಾಗತಿಸಲು ರೆಡಿಯಾಗಿರುವ ವಿರುಷ್ಕಾ ದಂಪತಿ ಮನೆ ನೋಡಿ!

ಓಂಕರ್ 1973ರಲ್ಲಿ ಮೂರು ದೊಡ್ಡ ಟವರ್‌ಗಳಿದ್ದು, ಅವು 70 ಮಹಡಿಗಳನ್ನು ಹೊಂದಿವೆ. ಅನುಷ್ಕಾ ಮತ್ತು ವಿರಾಟ್ ಅವರ ಫ್ಲಾಟ್ 35ನೇ ಮಹಡಿಯಲ್ಲಿದೆ. ಪ್ರತಿ ಫ್ಲಾಟ್ 13 ಅಡಿ ಸೀಲಿಂಗ್ ಹೊಂದಿದೆ.

211

ಈ ಅಪಾರ್ಟ್‌ಮೆಂಟ್‌ ಒಳಾಂಗಣ ಟೆನಿಸ್ ಕೋರ್ಟ್, ಪಿಇಟಿ ಕ್ಲಿನಿಕ್ ಮತ್ತು ಮಕ್ಕಳಿಗಾಗಿ ಡೇ ಕೇರ್ ಸೆಂಟರ್ ಅನ್ನು ಹೊಂದಿದೆ.

311

ವಿರಾಟ್-ಅನುಷ್ಕಾ ಫ್ಲಾಟ್ ಹೊಂದಿರುವ ಅಪಾರ್ಟ್ಮೆಂಟ್ ಡಿಸೈನ್‌ ಮಾಡಿದ್ದು  ಯುಕೆಯಿಂದ ಯುಎಸ್‌ ವರೆಗಿನ ವಿಸ್ಯಾಸಗಾರರು. 

411

ಈ ಫ್ಲಾಟ್ ಅನ್ನು ಓಂಕರ್ ರಿಟೇಲರ್ಸ್‌ ಮತ್ತು ಡೆವಲಪರ್ಸ್‌ ನಿರ್ಮಿಸಿದ್ದಾರೆ.

511

 ಇಲ್ಲಿನ ಫ್ಲ್ಯಾಟ್‌ಗಳು ಎಲ್ಲಾ  ಸೌಲಭ್ಯಗಳನ್ನು ಹೊಂದಿವೆ.

611

 ಈ ಅಪಾರ್ಟ್ಮೆಂಟ್‌ನಿಂದ ಮುಂಬೈ ನಗರ ಮತ್ತು ಅರೇಬಿಯನ್ ಸಮುದ್ರ ಕಾಣಿಸುತ್ತದೆ. ಈ ಐಷಾರಾಮಿ ಫ್ಲಾಟ್ ಗಾರ್ಡನ್‌ ಏರಿಯಾವನ್ನು ಸಹ ಹೊಂದಿದೆ. ಈ ಪ್ರದೇಶದಲ್ಲಿ ಗಾರ್ಡನಿಂಗ್‌ ಮಾಡುವ  ಫೋಟೋಗಳನ್ನು ಅನುಷ್ಕಾ ಮತ್ತು ಕೊಹ್ಲಿ  ಅನೇಕ ಇನ್ಸ್ಟಾ ಪೋಸ್ಟ್‌ಗಳಲ್ಲಿ ನೋಡಬಹುದು. ಜೊತೆಗೆ ಜಿಮ್‌ ಸಹ ಇದೆ. 

711

2017ರಲ್ಲಿ ವಿವಾಹವಾದ ವಿರಾಟ್ ಮತ್ತು ಅನುಷ್ಕಾ ಈ ಫ್ಲ್ಯಾಟ್ ಅನ್ನು  2016ರಲ್ಲಿಯೇ ಖರೀದಿಸಿದ್ದರು.

811

34 ಕೋಟಿ ರೂಪಾಯಿಗೆ ಖರೀದಿಸಲಾಗಿದೆ ಎಂದು ಹೇಳಲಾಗುವ ಈ ಫ್ಲ್ಯಾಟ್ ಬೆಲೆ ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗಿದೆ.

911

ನಾಲ್ಕು ಬೆಡ್‌ರೂಮ್‌ ಹೊಂದಿರುವ ವಿರುಷ್ಕಾರ ಪ್ಲಾಟ್‌ ಖಾಸಗಿ ಟೆರೇಸ್ ಅನ್ನು ಸಹ ಹೊಂದಿದೆ.  

1011

ತುಂಬಾ ಸುಂದರ ಒಳಾಂಗಣ ಹೊಂದಿರುವ ಈ ಫ್ಲಾಟ್‌ನ ಪ್ರತಿ ಪೀಠೋಪಕರಣಗಳು ಮತ್ತು ಮೂಲೆಯನ್ನು ತನ್ನ ಇಚ್ಛೆಯಂತೆ ಅಲಂಕರಿಸಿದ್ದಾರೆ ಈ ಕಪಲ್‌. 

1111

2014 ರಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ 29 ನೇ ಮಹಡಿಯಲ್ಲಿ ಫ್ಲಾಟ್ ಖರೀದಿಸಿದರು.  

click me!

Recommended Stories