ಅನ್‌ಲಾಕ್ 1 ಮಾರ್ಗಸೂಚಿಯಿಂದ ಬಿಸಿಸಿಐನಲ್ಲಿ ಹರ್ಷ: IPL ನಡೆಯಲಿದೆ ಈ ವರ್ಷ!

First Published May 31, 2020, 10:01 PM IST

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಮತ್ತೆ ಆರಂಭವಾಗುತ್ತಾ ಅನ್ನೋದು ಇದುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕೇಂದ್ರ ಸರ್ಕಾರದ ಅನ್‌ಲಾಕ್1 ಮಾರ್ಗಸೂಚಿಯಿಂದ ಈ ವರ್ಷ ಐಪಿಎಲ್ ಟೂರ್ನಿ ಸಾಧ್ಯ ಎನ್ನುತ್ತಿದೆ ಬಿಸಿಸಿಐ. ಜೂನ್ 8 ರಿಂದ ಹಲವು ಸೇವೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದೀಗ ಬಿಸಿಸಿಐ ಐಪಿಎಲ್ ವೇಳಾಪಟ್ಟಿಗೆ ತಯಾರಿ ಆರಂಭಿಸುತ್ತಿದೆ.

IPL 2020 ಆಯೋಜಿಲು ನೀಲ ನಕ್ಷೆ ತಯಾರಿಸುತ್ತಿರುವ ಬಿಸಿಸಿಐ
undefined
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳಲ್ಲಿ ಕ್ರೀಡಾ ಚಟುವಟಿಕೆಗೆ ಅನುಮತಿ ನೀಡಲಾಗಿದೆ
undefined
ಕೆಲ ನಿರ್ಬಂಧದ ಜೊತೆ ಕ್ರೀಡಾ ಚಟುವಟಿಕೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ
undefined
ಅಂತಾರಾಷ್ಟ್ರೀಯ ವಿಮಾನ ಸೇವೆ, ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ
undefined
ಹೊಟೆಲ್, ರೆಸ್ಟೋರೆಂಟ್ ಸೇವೆಗಳು ಜೂನ್ 8 ರಿಂದ ಆರಂಭಗೊಳ್ಳುತ್ತಿರುವುದು ಐಪಿಎಲ್ ಟೂರ್ನಿ ಆಯೋಜನಗೆ ಸಹಕಾರಿ
undefined
ಅತ್ತ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಸಾಧ್ಯವಾಗುತ್ತಿಲ್ಲ, ಟೂರ್ನಿ ಮುಂದೂಡಲು ಐಸಿಸಿಗೆ ಮನವಿ ಮಾಡಿರುವ ಆಸ್ಟ್ರೇಲಿಯಾ
undefined
ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಚಿಂತನೆ
undefined
ಈ ವರ್ಷದಲ್ಲಿ ಐಪಿಎಲ್ ಆಯೋಜನೆ ಸಾಧ್ಯ, ಪರಿಸ್ಛಿತಿ ನೋಡಿ ಟೂರ್ನಿ ಆಯೋಜಿಸಲಿದ್ದೇವೆ ಎಂದ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್
undefined
click me!