ಟೀಮ್ ಇಂಡಿಯಾದ ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ಗೊತ್ತಾ?
First Published | Jul 17, 2021, 9:29 AM ISTಟೀಮ್ ಇಂಡಿಯಾದ ಆಟಗಾರರು ಯಾವ ಜನಪ್ರಿಯತೆಯಲ್ಲಿ ಯಾವುದೇ ಸೆಲೆಬ್ರೆಟಿಗಳಿಗಿಂತ ಕಡಿಮೆ ಇಲ್ಲ. ಇವರ ಆಟದ ಜೊತೆ ಪರ್ಸನಲ್ ಲೈಫ್ ಸಹ ಸದಾ ಪ್ರಚಾರದಲ್ಲಿರುತ್ತದೆ. ಹಾಗೇ ಕ್ರಿಕೆಟಿಗರ ಪತ್ನಿಯರ ಬಗ್ಗೆ ಸಹ ತಿಳಿದಿಕೊಳ್ಳಲು ಫ್ಯಾನ್ಸ್ ಕೂತುಹಲ ತೋರಿಸುತ್ತಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ 12ನೇ ತರಗತಿ ನಂತರ ತಮ್ಮ ಓದು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ, ಆದರೆ ಅವರ ಪತ್ನಿ ಅನುಷ್ಕಾ ಅವರಿಗಿಂತ ಡಬಲ್ ಓದಿದ್ದಾರೆ. ಅದೇ ರೀತಿ ಟೀಮ್ ಇಂಡಿಯಾದ ಹಲವು ಕ್ರಿಕೆಟಿಗರ ಪತ್ನಿಯರು ತಮ್ಮ ಪತಿಗಿಂತ ಹೆಚ್ಚು ಓದಿದ್ದಾರೆ.