ಐಪಿಎಲ್ ಇತಿಹಾಸದಲ್ಲಿ ಯಾವ ತಂಡಗಳು ಫೈನಲ್‌ನಲ್ಲಿ ಹೆಚ್ಚು ಸಲ ಸೋತಿವೆ? ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಮುಂಬೈ ಇಂಡಿಯನ್ಸ್‌ವರೆಗೆ, ಯಾವ ತಂಡಗಳಿಗೆ ಫೈನಲ್‌ನಲ್ಲಿ ನಿರಾಸೆ ಎದುರಾಗಿದೆ ಅನ್ನೋದನ್ನ ತಿಳ್ಕೊಳ್ಳಿ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಸೀಸನ್ ಫೈನಲ್ ಹಂತಕ್ಕೆ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡೂ ತಂಡಗಳು ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ.
27
ಐಪಿಎಲ್ ಫೈನಲ್ ಸೋತಿರುವ ತಂಡಗಳು
ಐಪಿಎಲ್‌ನಲ್ಲಿ ಫೈನಲ್‌ಗೆ ಹೋಗಿ ಸೋತಿರೋ 5 ತಂಡಗಳ ಬಗ್ಗೆ ತಿಳ್ಕೊಳ್ಳೋಣ. ಗೆಲುವಿಗೆ ಕೇವಲ ಒಂದು ಹೆಜ್ಜೆ ಇಟ್ಟು ಸೋತಿರೋ ತಂಡಗಳಿವು.
37
1. ಚೆನ್ನೈ ಸೂಪರ್ ಕಿಂಗ್ಸ್
ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ 10 ಬಾರಿ ಫೈನಲ್ ತಲುಪಿ 5 ಬಾರಿ ಸೋತಿದೆ.
47
2. ರಾಯಲ್ ಚಾಲೆಂಜರ್ಸ್ ಬೆಂಗಳೂರು
ಅಭಿಮಾನಿಗಳ ಬೆಂಬಲ ಹೊಂದಿದ್ದರೂ, ಆರ್‌ಸಿಬಿ 3 ಬಾರಿ ಫೈನಲ್ ತಲುಪಿ ಸೋತಿದೆ.
57
3. ಸನ್‌ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್ 2 ಬಾರಿ ಫೈನಲ್ ತಲುಪಿ 1 ಬಾರಿ ಸೋತಿದೆ.
67
4. ಕೋಲ್ಕತಾ ನೈಟ್ ರೈಡರ್ಸ್
೩ ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ 1 ಬಾರಿ ಫೈನಲ್‌ನಲ್ಲಿ ಸೋತಿದೆ.
77
5. ಮುಂಬೈ ಇಂಡಿಯನ್ಸ್
5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ 6 ಬಾರಿ ಫೈನಲ್ ತಲುಪಿ 1 ಬಾರಿ ಸೋತಿದೆ.