ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಟಾಪ್ 10 ಫೀಲ್ಡರ್ಸ್‌ಗಳಿವರು..!

Suvarna News   | Asianet News
Published : Apr 13, 2020, 07:48 PM IST

ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎಷ್ಟು ಮುಖ್ಯವೋ ಕ್ಷೇತ್ರರಕ್ಷಣೆಯೂ ಅಷ್ಟೇ ಮಹತ್ವದ್ದೆನಿಸಿದೆ. ಒಂದು ಕ್ಯಾಚ್ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಧ್ಯತೆಗಳಿರುತ್ತವೆ. catches win matches ಎನ್ನುವ ಮಾತು ಅಕ್ಷರಶಃ ಸತ್ಯ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಶ್ರೀಲಂಕಾದ ಮಹೆಲಾ ಜಯವರ್ಧನೆ ನಂ.1 ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಏಕೈಕ ಕ್ರಿಕೆಟಿಗ ಸ್ಥಾನ ಪಡೆದಿದ್ದಾರೆ. ಇನ್ನು ಭಾರತೀಯ ಕ್ರಿಕೆಟಿಗ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಈ ದಾಖಲೆಯನ್ನು ಹಿಂದಿಕ್ಕಲು ನ್ಯೂಜಿಲೆಂಡ್ ಕ್ರಿಕೆಟಿಗನಿಗೆ ಒಳ್ಳೆಯ ಅವಕಾಶವಿದೆ. ಗರಿಷ್ಠ ಕ್ಯಾಚ್ ಪಡೆದ ಟಾಪ್ 10 ಕ್ಷೇತ್ರರಕ್ಷಕರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
110
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಹಿಡಿದ ಟಾಪ್ 10  ಫೀಲ್ಡರ್ಸ್‌ಗಳಿವರು..!
1. ಮಹೆಲಾ ಜಯವರ್ಧನೆ: 440 ಕ್ಯಾಚ್
1. ಮಹೆಲಾ ಜಯವರ್ಧನೆ: 440 ಕ್ಯಾಚ್
210
2. ರಿಕಿ ಪಾಂಟಿಂಗ್: 364 ಕ್ಯಾಚ್
2. ರಿಕಿ ಪಾಂಟಿಂಗ್: 364 ಕ್ಯಾಚ್
310
3. ಜಾಕ್ ಕಾಲಿಸ್: 338 ಕ್ಯಾಚ್
3. ಜಾಕ್ ಕಾಲಿಸ್: 338 ಕ್ಯಾಚ್
410
4. ರಾಹುಲ್ ದ್ರಾವಿಡ್: 336 ಕ್ಯಾಚ್
4. ರಾಹುಲ್ ದ್ರಾವಿಡ್: 336 ಕ್ಯಾಚ್
510
5. ರಾಸ್ ಟೇಲರ್: 332 ಕ್ಯಾಚ್*
5. ರಾಸ್ ಟೇಲರ್: 332 ಕ್ಯಾಚ್*
610
6. ಸ್ಟಿಫನ್ ಫ್ಲೆಮಿಂಗ್: 306 ಕ್ಯಾಚ್
6. ಸ್ಟಿಫನ್ ಫ್ಲೆಮಿಂಗ್: 306 ಕ್ಯಾಚ್
710
7. ಗ್ರೇಮ್ ಸ್ಮಿತ್: 292 ಕ್ಯಾಚ್
7. ಗ್ರೇಮ್ ಸ್ಮಿತ್: 292 ಕ್ಯಾಚ್
810
8. ಮಾರ್ಕ್ ವಾ: 289 ಕ್ಯಾಚ್
8. ಮಾರ್ಕ್ ವಾ: 289 ಕ್ಯಾಚ್
910
9. ಬ್ರಿಯಾನ್ ಲಾರಾ: 284 ಕ್ಯಾಚ್
9. ಬ್ರಿಯಾನ್ ಲಾರಾ: 284 ಕ್ಯಾಚ್
1010
10. ಅಲನ್ ಬಾರ್ಡರ್: 283 ಕ್ಯಾಚ್
10. ಅಲನ್ ಬಾರ್ಡರ್: 283 ಕ್ಯಾಚ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories