ಅತಿ ಹೆಚ್ಚು ಸಂಪಾದಿಸುವ ಟಾಪ್ 10 ಟೀಂ ಇಂಡಿಯಾ ಕ್ರಿಕೆಟಿಗರಿವರು..!

Suvarna News   | Asianet News
Published : Jul 20, 2020, 06:49 PM IST

ಭಾರತದಲ್ಲಿ ಕ್ರಿಕೆಟ್ ಬರೀ ಕ್ರೀಡೆಯಾಗಿ ಉಳಿದಿಲ್ಲ, ಅದೊಂದು ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ಧರ್ಮ ಎಂದರೆ ಅತಿಶಯೋಕ್ತಿಯಾಗಲಾರದು. ಭಾರತದಲ್ಲಿ ಕ್ರಿಕೆಟಿಗರು ಕೇವಲ ಆಟಗಾರರು ಮಾತ್ರವಲ್ಲ, ಸ್ಟಾರ್ ಸೆಲಿಬ್ರಿಟಿಗಳು ಕೂಡಾ ಹೌದು. 2008ರಲ್ಲಿ ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ಆರಂಭವಾಗುತ್ತಿದ್ದಂತೆ ಆಟಗಾರರ ಲಕ್ ಬದಲಾಗಿ ಹೋಯಿತು. ಇದೀಗ 12 ಆವೃತ್ತಿಗಳು ಮುಕ್ತಾಯವಾಗಿದ್ದು, ಪ್ರತಿ ಹರಾಜಿನಲ್ಲೂ ಯಾರೂ ನಿರೀಕ್ಷಿಸದ ಮೊತ್ತಕ್ಕೆ ಹರಾಜಾಗುತ್ತಿದ್ದಾರೆ. ಸ್ಪಾನ್ಸರ್‌ಗಳು, ಜಾಹಿರಾತುಗಳಿಂದ ಕ್ರಿಕೆಟಿಗರು ಕೋಟಿ ಕೋಟಿ ಗಳಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಅಗ್ರಸ್ಥಾನದಲ್ಲಿದ್ದಾರೆ. ಗರಿಷ್ಠ ಸಂಪಾದನೆ ಮಾಡುವ ಟಾಪ್ 10 ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್. ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

PREV
110
ಅತಿ ಹೆಚ್ಚು ಸಂಪಾದಿಸುವ ಟಾಪ್ 10 ಟೀಂ ಇಂಡಿಯಾ ಕ್ರಿಕೆಟಿಗರಿವರು..!

1. ವಿರಾಟ್ ಕೊಹ್ಲಿ: ವಾರ್ಷಿಕ ಆದಾಯ: 252.72 ಕೋಟಿ ರುಪಾಯಿ

1. ವಿರಾಟ್ ಕೊಹ್ಲಿ: ವಾರ್ಷಿಕ ಆದಾಯ: 252.72 ಕೋಟಿ ರುಪಾಯಿ

210

2. ಎಂ. ಎಸ್. ಧೋನಿ: ವಾರ್ಷಿಕ ಆದಾಯ: 135.93 ಕೋಟಿ ರುಪಾಯಿ

2. ಎಂ. ಎಸ್. ಧೋನಿ: ವಾರ್ಷಿಕ ಆದಾಯ: 135.93 ಕೋಟಿ ರುಪಾಯಿ

310

3. ಸಚಿನ್ ತೆಂಡುಲ್ಕರ್: ವಾರ್ಷಿಕ ಆದಾಯ: 76.96 ಕೋಟಿ ರುಪಾಯಿ

3. ಸಚಿನ್ ತೆಂಡುಲ್ಕರ್: ವಾರ್ಷಿಕ ಆದಾಯ: 76.96 ಕೋಟಿ ರುಪಾಯಿ

410

4. ರೋಹಿತ್ ಶರ್ಮಾ: ವಾರ್ಷಿಕ ಆದಾಯ: 135.93 ಕೋಟಿ ರುಪಾಯಿ

4. ರೋಹಿತ್ ಶರ್ಮಾ: ವಾರ್ಷಿಕ ಆದಾಯ: 135.93 ಕೋಟಿ ರುಪಾಯಿ

510

5. ರಿಷಭ್ ಪಂತ್: ವಾರ್ಷಿಕ ಆದಾಯ: 29.19 ಕೋಟಿ ರುಪಾಯಿ

5. ರಿಷಭ್ ಪಂತ್: ವಾರ್ಷಿಕ ಆದಾಯ: 29.19 ಕೋಟಿ ರುಪಾಯಿ

610

6. ಹಾರ್ದಿಕ್ ಪಾಂಡ್ಯ: ವಾರ್ಷಿಕ ಆದಾಯ: 24.87 ಕೋಟಿ ರುಪಾಯಿ

6. ಹಾರ್ದಿಕ್ ಪಾಂಡ್ಯ: ವಾರ್ಷಿಕ ಆದಾಯ: 24.87 ಕೋಟಿ ರುಪಾಯಿ

710

7. ಜಸ್ಪ್ರೀತ್ ಬುಮ್ರಾ: ವಾರ್ಷಿಕ ಆದಾಯ: 23.25 ಕೋಟಿ ರುಪಾಯಿ

7. ಜಸ್ಪ್ರೀತ್ ಬುಮ್ರಾ: ವಾರ್ಷಿಕ ಆದಾಯ: 23.25 ಕೋಟಿ ರುಪಾಯಿ

810

8. ಕೆ.ಎಲ್. ರಾಹುಲ್: ವಾರ್ಷಿಕ ಆದಾಯ: 23.19 ಕೋಟಿ ರುಪಾಯಿ

8. ಕೆ.ಎಲ್. ರಾಹುಲ್: ವಾರ್ಷಿಕ ಆದಾಯ: 23.19 ಕೋಟಿ ರುಪಾಯಿ

910

9. ಶಿಖರ್ ಧವನ್: ವಾರ್ಷಿಕ ಆದಾಯ: 19.11 ಕೋಟಿ ರುಪಾಯಿ

9. ಶಿಖರ್ ಧವನ್: ವಾರ್ಷಿಕ ಆದಾಯ: 19.11 ಕೋಟಿ ರುಪಾಯಿ

1010

10. ರವೀಂದ್ರ ಜಡೇಜಾ: ವಾರ್ಷಿಕ ಆದಾಯ: 18.41 ಕೋಟಿ ರುಪಾಯಿ

10. ರವೀಂದ್ರ ಜಡೇಜಾ: ವಾರ್ಷಿಕ ಆದಾಯ: 18.41 ಕೋಟಿ ರುಪಾಯಿ

click me!

Recommended Stories