ವಿರಾಟ್ ಕೊಹ್ಲಿ ಕನ​ಸಿನ ಕಬ​ಡ್ಡಿ ಟೀಂನಲ್ಲಿ ಸ್ಥಾನ ಪಡೆದಿದ್ದಾರೆ 7 ಸ್ಟಾರ್ ಕ್ರಿಕೆಟರ್ಸ್..!

Suvarna News   | Asianet News
Published : Jul 11, 2020, 07:34 PM IST

ಭಾರತ ಕ್ರಿಕೆಟ್‌ ತಂಡದ ನಾಯ​ಕ ವಿರಾಟ್‌ ಕೊಹ್ಲಿ ತಮ್ಮ ಕನ​ಸಿನ ಕಬಡ್ಡಿ ತಂಡ​ವನ್ನು ಆಯ್ಕೆ ಮಾಡಿದ್ದು, ಅದ​ರಲ್ಲಿ ಮಾಜಿ ನಾಯಕ ಎಂ.ಎಸ್‌.ಧೋ​ನಿಗೆ ಮೊದಲ ಸ್ಥಾನ ನೀಡಿ​ದ್ದಾರೆ.  ಪ್ರೊ ಕಬಡ್ಡಿ ಟೂರ್ನಿಯ ಆಯೋ​ಜ​ಕರ ಮನವಿ ಮೇರೆಗೆ ಕೊಹ್ಲಿ ತಂಡದ ಆಯ್ಕೆ ನಡೆ​ಸಿ​ದ್ದಾರೆ. ಈ ತಂಡದಲ್ಲಿ ಬಲಿಷ್ಠ ಆಟಗಾರರನ್ನೇ ಕಿಂಗ್ ಕೊಹ್ಲಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಸೀಮಿತ ಓವರ್‌ಗಳ ತಂಡದ ಉಪನಾಯಕ, ಹಿಟ್‌ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮತ್ತೊಬ್ಬ ಹಾರ್ಡ್‌ ಹಿಟ್ಟರ್ ಹಾರ್ದಿಕ್ ಪಾಂಡ್ಯ ಕೂಡಾ ಕೊಹ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿಲ್ಲ. ಕೊಹ್ಲಿಯ ಕನ​ಸಿನ ತಂಡದ ಬಗ್ಗೆ ಸಾಮಾ​ಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆ​ದಿದೆ. ಕೊಹ್ಲಿ ಕನಸಿನ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
17
ವಿರಾಟ್ ಕೊಹ್ಲಿ ಕನ​ಸಿನ ಕಬ​ಡ್ಡಿ ಟೀಂನಲ್ಲಿ ಸ್ಥಾನ ಪಡೆದಿದ್ದಾರೆ 7 ಸ್ಟಾರ್ ಕ್ರಿಕೆಟರ್ಸ್..!

1. ವಿರಾಟ್ ಕೊಹ್ಲಿ

1. ವಿರಾಟ್ ಕೊಹ್ಲಿ

27

2. ಮಹೇಂದ್ರ ಸಿಂಗ್ ಧೋನಿ

2. ಮಹೇಂದ್ರ ಸಿಂಗ್ ಧೋನಿ

37

3. ರವೀಂದ್ರ ಜಡೇಜಾ

3. ರವೀಂದ್ರ ಜಡೇಜಾ

47

4. ಉಮೇಶ್‌ ಯಾದವ್

4. ಉಮೇಶ್‌ ಯಾದವ್

57

5. ರಿಷಭ್‌ ಪಂತ್

5. ರಿಷಭ್‌ ಪಂತ್

67

6. ಕೆ.ಎಲ್‌. ರಾ​ಹುಲ್‌

6. ಕೆ.ಎಲ್‌. ರಾ​ಹುಲ್‌

77

7. ಜಸ್‌ಪ್ರೀತ್‌ ಬುಮ್ರಾ

7. ಜಸ್‌ಪ್ರೀತ್‌ ಬುಮ್ರಾ

click me!

Recommended Stories