ಸುಶಾಂತ್ ಇಲ್ಲದೆ MS ಧೋನಿ ಪಾರ್ಟ್ 2 ಸಾಧ್ಯವಿಲ್ಲ; ಅರುಣ್ ಪಾಂಡೆ!

Suvarna News   | Asianet News
Published : Jun 16, 2020, 06:08 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಹಲವು ಅನುಮಾನಗಳು ಹೆಚ್ಚಾಗತೊಡಗಿದೆ. ಕ್ರಿಕೆಟಿಗ ಎಂ.ಎಸ್.ಧೋನಿ ಆತ್ಮಚರಿತ್ರೆಯನ್ನು ತೆರೆಯ ಮೇಲೆ ತಂದ ಸುಶಾಂತ್ ಸಿಂಗ್‌, ಪ್ರತಿಭಾನ್ವಿತ ಅನ್ನೋದನ್ನು ವಿಶ್ವಕ್ಕೆ ಸಾರಿದ್ದರು.  ಧೋನಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ಸುಶಾಂತ್ ದಿಢೀರ್ ಆತ್ಮಹತ್ಯೆ ಅಭಿಮಾನಿಗಳನ್ನು ನೋವಿನ ಕಡಲಲ್ಲಿ ಮುಳುಗಿಸಿದೆ. ಇದೀಗ ಧೋನಿ ಚಿತ್ರದ ಸಹ ನಿರ್ಮಾಪಕ ಅರುಣ್ ಪಾಂಡೆ, ಎಂ.ಎಸ್.ಧೋನಿ ಚಿತ್ರದ ಪಾರ್ಟ್ 2 ಕುರಿತು ಮಾತನಾಡಿದ್ದಾರೆ.

PREV
18
ಸುಶಾಂತ್ ಇಲ್ಲದೆ MS ಧೋನಿ ಪಾರ್ಟ್ 2 ಸಾಧ್ಯವಿಲ್ಲ; ಅರುಣ್ ಪಾಂಡೆ!

ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರದ ಮೂಲಕ ವಿಶ್ವವನ್ನೇ ಬೆರಗಾಗಿಸಿದ ಸುಶಾಂತ್ ಸಿಂಗ್ ರಜಪೂತ್

ಎಂ.ಎಸ್.ಧೋನಿ, ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರದ ಮೂಲಕ ವಿಶ್ವವನ್ನೇ ಬೆರಗಾಗಿಸಿದ ಸುಶಾಂತ್ ಸಿಂಗ್ ರಜಪೂತ್

28

ಧೋನಿ ಶೈಲಿ, ಬ್ಯಾಟಿಂಗ್, 2011ರ ವಿಶ್ವಕಪ್ ಸಿಕ್ಸರ್ ಸೇರಿದಂತೆ  ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಸುಶಾಂತ್

ಧೋನಿ ಶೈಲಿ, ಬ್ಯಾಟಿಂಗ್, 2011ರ ವಿಶ್ವಕಪ್ ಸಿಕ್ಸರ್ ಸೇರಿದಂತೆ  ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಸುಶಾಂತ್

38

ಧೋನಿ ಆತ್ಮಚರಿತ್ರೆ ಯಶಸ್ಸಿನ ಬಳಿಕ ಧೋನಿ ಪಾರ್ಟ್ 2 ನಿರ್ಮಾಣ ಮಾಡಲು ಸಹ ನಿರ್ಮಾಪಕ ಅರುಣ್ ಪಾಂಡೆ ನಿರ್ಧರಿಸಿದ್ದರು

ಧೋನಿ ಆತ್ಮಚರಿತ್ರೆ ಯಶಸ್ಸಿನ ಬಳಿಕ ಧೋನಿ ಪಾರ್ಟ್ 2 ನಿರ್ಮಾಣ ಮಾಡಲು ಸಹ ನಿರ್ಮಾಪಕ ಅರುಣ್ ಪಾಂಡೆ ನಿರ್ಧರಿಸಿದ್ದರು

48

ಧೋನಿ ಆತ್ಮೀಯ ಗೆಳೆಯ ಅರುಣ್ ಪಾಂಡೆ ಈ ಕುರಿತು ನಿರ್ದೇಶಕ ನೀರಜ್ ಪಾಂಡೆ ಹಾಗೂ ಸುಶಾಂತ್ ಸಿಂಗ್ ಜೊತೆ ಮಾತನಾಡಲು ಬಯಸಿದ್ದರು

ಧೋನಿ ಆತ್ಮೀಯ ಗೆಳೆಯ ಅರುಣ್ ಪಾಂಡೆ ಈ ಕುರಿತು ನಿರ್ದೇಶಕ ನೀರಜ್ ಪಾಂಡೆ ಹಾಗೂ ಸುಶಾಂತ್ ಸಿಂಗ್ ಜೊತೆ ಮಾತನಾಡಲು ಬಯಸಿದ್ದರು

58

ಸುಶಾಂತ್ ಸಾವಿನಿಂದ ಧೋನಿ ಪಾರ್ಟ್ 2 ಚಿತ್ರ ಅಸಾಧ್ಯ ಎಂದ ಅರುಣ್ ಪಾಂಡೆ

ಸುಶಾಂತ್ ಸಾವಿನಿಂದ ಧೋನಿ ಪಾರ್ಟ್ 2 ಚಿತ್ರ ಅಸಾಧ್ಯ ಎಂದ ಅರುಣ್ ಪಾಂಡೆ

68

ಎಂ.ಎಸ್.ಧೋನಿ, ಅನ್‌ಟೋಲ್ಡ್ ಸ್ಟೋರಿ ಪಾರ್ಟ್ 2 ಯೋಚನೆ ಕೈಬಿಟ್ಟ ನಿರ್ಮಾಪಕ ಅರುಣ್ ಪಾಂಡೆ

ಎಂ.ಎಸ್.ಧೋನಿ, ಅನ್‌ಟೋಲ್ಡ್ ಸ್ಟೋರಿ ಪಾರ್ಟ್ 2 ಯೋಚನೆ ಕೈಬಿಟ್ಟ ನಿರ್ಮಾಪಕ ಅರುಣ್ ಪಾಂಡೆ

78

ಧೋನಿ ಪಾತ್ರ ನಿರ್ವಹಿಸಲು ಸುಶಾಂತ್ ಸಿಂಗ್ ರಜಪೂತ್ ಬಿಟ್ಟರೆ ಇನ್ಯಾರಿಗೂ ಸಾಧ್ಯವಿಲ್ಲ ಎಂದ ಅರುಣ್ ಪಾಂಡೆ

ಧೋನಿ ಪಾತ್ರ ನಿರ್ವಹಿಸಲು ಸುಶಾಂತ್ ಸಿಂಗ್ ರಜಪೂತ್ ಬಿಟ್ಟರೆ ಇನ್ಯಾರಿಗೂ ಸಾಧ್ಯವಿಲ್ಲ ಎಂದ ಅರುಣ್ ಪಾಂಡೆ

88

ಸುಶಾಂತ್ ಸ್ಥಾನದಲ್ಲಿ ಬೆರೋಬ್ಬ ನಟನನ್ನು ಊಹಿಸಲು ಸಾಧ್ಯವಿಲ್ಲ ಎಂದ ಅರುಣ್ ಪಾಂಡೆ

ಸುಶಾಂತ್ ಸ್ಥಾನದಲ್ಲಿ ಬೆರೋಬ್ಬ ನಟನನ್ನು ಊಹಿಸಲು ಸಾಧ್ಯವಿಲ್ಲ ಎಂದ ಅರುಣ್ ಪಾಂಡೆ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories