ಟೀಂ ಇಂಡಿಯಾದ 27 ಆಟಗಾರರಲ್ಲಿ ಯಾರಿಗೆಷ್ಟು ಸಂಬಳ..?

First Published Jan 24, 2020, 5:13 PM IST

ಕೆಲದಿನಗಳ ಹಿಂದಷ್ಟೇ ಬಿಸಿಸಿಐ ಕೇಂದ್ರಿಯ ಗುತ್ತಿಗೆ ಪ್ರಕಟಿಸಲಾಗಿದ್ದು, ಈ ಬಾರಿ 27 ಆಟಗಾರರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಕೇಂದ್ರ ಗುತ್ತಿಗೆಯನ್ನು A+,A,B ಹಾಗೂ C ವಿಭಾಗಳೆಂದು ಗುರುತಿಸಲಾಗಿದೆ.

ಬಿಸಿಸಿಐ ಗುತ್ತಿಗೆ ಅವಧಿಯು ಅಕ್ಟೋಬರ್ 2019ರಿಂದ ಸೆಪ್ಟೆಂಬರ್ 2020ರವರೆಗೆ ಇರಲಿದೆ. A+ ಗುತ್ತಿಗೆ ಹೊಂದಿದವರು 7 ಕೋಟಿ ರುಪಾಯಿ ವಾರ್ಷಿಕ ಸಂಬಳ ಪಡೆಯಲಿದ್ದಾರೆ. ಇನ್ನು A ಗ್ರೇಡ್ ಹೊಂದಿರುವವರು 5 ಕೋಟಿ ರುಪಾಯಿ, B ಗ್ರೇಡ್‌ಗೆ 3 ಕೋಟಿ ಹಾಗೂ C ಗ್ರೇಡ್ ಹೊಂದಿರುವವರು ಒಂದು ಕೋಟಿ ರುಪಾಯಿ ಸಂಬಳವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ. ಇನ್ನು ಧೋನಿ ಈ ಬಾರಿಯ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದಾರೆ. ಕಳೆದ ಬಾರಿ ಧೋನಿ  'A'ಗ್ರೇಡ್ ಪಡೆದಿದ್ದರು.

ವಿರಾಟ್ ಕೊಹ್ಲಿ: 7 ಕೋಟಿ ರುಪಾಯಿ
undefined
ಜಸ್ಪ್ರೀತ್ ಬುಮ್ರಾ: 7 ಕೋಟಿ ರುಪಾಯಿ
undefined
ರೋಹಿತ್ ಶರ್ಮಾ: 7 ಕೋಟಿ ರುಪಾಯಿ
undefined
ರವಿಚಂದ್ರನ್ ಅಶ್ವಿನ್: 5 ಕೋಟಿ ರುಪಾಯಿ
undefined
ರವೀಂದ್ರ ಜಡೇಜಾ: 5 ಕೋಟಿ ರುಪಾಯಿ
undefined
ಭುವನೇಶ್ವರ್ ಕುಮಾರ್: 5 ಕೋಟಿ ರುಪಾಯಿ
undefined
ಚೇತೇಶ್ವರ್ ಪೂಜಾರ: 5 ಕೋಟಿ ರುಪಾಯಿ
undefined
ಅಜಿಂಕ್ಯ ರಹಾನೆ: 5 ಕೋಟಿ ರುಪಾಯಿ
undefined
ಕೆ.ಎಲ್. ರಾಹುಲ್: 5 ಕೋಟಿ ರುಪಾಯಿ
undefined
ಶಿಖರ್ ಧವನ್: 5 ಕೋಟಿ ರುಪಾಯಿ
undefined
ಮೊಹಮ್ಮದ್ ಶಮಿ: 5 ಕೋಟಿ ರುಪಾಯಿ
undefined
ಇಶಾಂತ್ ಶರ್ಮಾ: 5 ಕೋಟಿ ರುಪಾಯಿ
undefined
ಕುಲ್ದೀಪ್ ಯಾದವ್: 5 ಕೋಟಿ ರುಪಾಯಿ
undefined
ರಿಷಭ್ ಪಂತ್: 5 ಕೋಟಿ ರುಪಾಯಿ
undefined
ವೃದ್ದಿಮಾನ್ ಸಾಹ: 3 ಕೋಟಿ ರುಪಾಯಿ
undefined
ಉಮೇಶ್ ಯಾದವ್: 3 ಕೋಟಿ ರುಪಾಯಿ
undefined
ಯಜುವೇಂದ್ರ ಚಹಲ್: 3 ಕೋಟಿ ರುಪಾಯಿ
undefined
ಹಾರ್ದಿಕ್ ಪಾಂಡ್ಯ: 3 ಕೋಟಿ ರುಪಾಯಿ
undefined
ಮಯಾಂಕ್ ಅಗರ್‌ವಾಲ್: 3 ಕೋಟಿ ರುಪಾಯಿ
undefined
ಕೇದಾರ್ ಜಾಧವ್: 1 ಕೋಟಿ ರುಪಾಯಿ
undefined
ನವದೀಪ್ ಸೈನಿ: 1 ಕೋಟಿ ರುಪಾಯಿ
undefined
ದೀಪಕ್ ಚಹಾರ್: 1 ಕೋಟಿ ರುಪಾಯಿ
undefined
ಮನೀಶ್ ಪಾಂಡೆ: 1 ಕೋಟಿ ರುಪಾಯಿ
undefined
ಹನುಮ ವಿಹಾರಿ: 1 ಕೋಟಿ ರುಪಾಯಿ
undefined
ಶಾರ್ದೂಲ್ ಠಾಕೂರ್: 1 ಕೋಟಿ ರುಪಾಯಿ
undefined
ಶ್ರೇಯಸ್ ಅಯ್ಯರ್: 1 ಕೋಟಿ ರುಪಾಯಿ
undefined
ವಾಷಿಂಗ್ಟನ್ ಸುಂದರ್: 1 ಕೋಟಿ ರುಪಾಯಿ
undefined
click me!