ನಟಿಯರು ಮತ್ತು ಕ್ರಿಕೆಟಿಗರ ಲಿಂಕ್-ಅಪ್ ಸುದ್ದಿಗಳು ಸಾಮಾನ್ಯ. ಕೆಲವು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನ ಮದುವೆಯಾಗಿದ್ದಾರೆ, ಇನ್ನು ಕೆಲವರ ಪ್ರೇಮಕಥೆಗಳು ಅಪೂರ್ಣವಾಗಿವೆ. ಆದರೆ 90ರ ದಶಕದ ಜನಪ್ರಿಯ ನಟಿ ಶಿಲ್ಪಾ ಶಿರೋಡ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಹೆಸರುಗಳು ಒಂದಕ್ಕೊಂದು ಥಳುಕು ಹಾಕಿಕೊಂಡಿದ್ದವು ಅಂತ ನಿಮಗೆ ಗೊತ್ತಾ? ಈಗ, ಒಂದು ಸಂದರ್ಶನದಲ್ಲಿ, ಶಿಲ್ಪಾ ಈ ಬಗ್ಗೆ ಮಾತನಾಡಿ ಸತ್ಯವನ್ನ ಹೇಳಿದ್ದಾರೆ.