ನೇಪಿಯರ್: ವೆಸ್ಟ್ ತಂಡದ ಸ್ಟಾರ್ ಕ್ರಿಕೆಟಿಗ ಶಾಯ್ ಹೋಪ್, ನ್ಯೂಜಿಲೆಂಡ್ ಎದುರು ಶತಕ ಸಿಡಿಸುವ ಮೂಲಕ, ಟೆಸ್ಟ್ ಆಡುವ ಎಲ್ಲಾ ದೇಶಗಳ ತಂಡದ ವಿರುದ್ದ ಶತಕ ಸಿಡಿಸಿದ ಅಪರೂಪದ ವಿಶ್ವದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ದೀಟೈಲೈ ಇಲ್ಲಿದೆ ನೋಡಿ
ಟೆಸ್ಟ್ ಆಡುವ ವಿಶ್ವದ ಎಲ್ಲಾ 11 ತಂಡಗಳ ವಿರುದ್ಧ ಶತಕ(ಟೆಸ್ಟ್, ಏಕದಿನ, ಟಿ20 ಸೇರಿ) ಬಾರಿಸಿದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ವೆಸ್ಟ್‌ಇಂಡೀಸ್ ಬ್ಯಾಟರ್ ಶಾಯ್ ಹೋಪ್ ಪಾತ್ರರಾಗಿದ್ದಾರೆ.
26
ಶಾಯ್ ಹೋಪ್ ಶತಕ ವ್ಯರ್ಥ
ಅವರು ಬುಧವಾರ ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ 109 ರನ್ ಸಿಡಿಸಿದರು. ಇದರ ಹೊರತಾಗಿಯೂ ವಿಂಡೀಸ್ ಗೆಲ್ಲಲಿಲ್ಲ.
36
ವಿಂಡೀಸ್ ಎದುರು ಗೆದ್ದ ಕಿವೀಸ್
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 9 ವಿಕೆಟ್ ಕಳೆದುಕೊಂಡು 247 ರನ್ ಬಾರಿಸಿತ್ತು. ಈ ಕುರಿಯನ್ನು ಆತಿಥೇಯ ಕಿವೀಸ್ ತಂಡವು ಇನ್ನೂ 3 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.