ರೈನಾಗಾಗಿ ಲಕ್ಷಾಂತರ ರೂ. ವೇತನವಿದ್ದ ಉದ್ಯೋಗ ತೊರೆದ ಪ್ರಿಯಾಂಕಾ

Suvarna News   | Asianet News
Published : Jun 18, 2020, 06:34 PM ISTUpdated : Jun 18, 2020, 06:36 PM IST

ಸುರೇಶ್‌ ರೈನಾ ಇಂಡಿಯಾ ಟೀಂನ ಫೇಮಸ್‌ ಆಟಗಾರ. ತಮ್ಮ ಆಟದಿಂದ ಫ್ಯಾನ್ಸ್ ಪ್ರೀತಿ ಗಳಿಸಿರುವ ರೈನಾ ಜೊತೆಗೆ ಹಲವು ರೆಕಾರ್ಡ್‌ಗಳ ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಸುರೇಶ್ ರೈನಾರಿಗೆ ಮನಸೋತ ಪ್ರಿಯಾಂಕ ದೊಡ್ಡ ಮೊತ್ತದ ಸಂಬಳದ ಕೆಲಸವನ್ನು ತೊರೆದು, ಕ್ರಿಕೆಟಿಗನನ್ನು ವರಿಸಿದ್ದಾರೆ. ಈ  ದಂಪತಿಗೆ ಈಗ ಎರಡು ಮಕ್ಕಳು ಗ್ರೇಸಿಯಾ ಹಾಗೂ ರಿಯೊ. ಸುರೇಶ್ ರೈನಾ ಮತ್ತು ಪ್ರಿಯಾಂಕಾ ಬಾಲ್ಯದ ಫ್ರೆಂಡ್ಸ್‌. ಅವರ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಕೇಳಿ... 

PREV
115
ರೈನಾಗಾಗಿ ಲಕ್ಷಾಂತರ ರೂ. ವೇತನವಿದ್ದ ಉದ್ಯೋಗ ತೊರೆದ ಪ್ರಿಯಾಂಕಾ

ತಮ್ಮ ಕೋಚ್‌ ಮಗಳನ್ನೇ ಪ್ರೀತಿಸಿ ಮದುವೆಯಾಗಿರುವ ಕ್ರಿಕೆಟಿಗ ಸುರೇಶ್‌ ರೈನಾ.

215

ಸುರೇಶ್ ರೈನಾ ಮತ್ತು ಪ್ರಿಯಾಂಕಾ ಚೌಧರಿ ಬಾಲ್ಯದಿಂದಲೂ ಸ್ನೇಹಿತರು. ಸ್ನೇಹ ಕ್ರಮೇಣ ಪ್ರೀತಿಯಾಗಿ ಬೆಳೆಯಿತು. 

315

ಪ್ರಿಯಾಂಕಾರ ಅವರ ತಂದೆ ಸತ್ಪಾಲ್ ಶರ್ಮಾ ಸುರೇಶ್ ರೈನಾರ ಕಾಲೇಜಿನ ಕ್ರೀಡಾ ಶಿಕ್ಷಕರಾಗಿದ್ದರು.  

415

 ಬಿ.ಟೆಕ್ ನಂತರ ಐಟಿ ಕ್ಷೇತ್ರದಲ್ಲಿ ಕೆರಿಯರ್‌ ಪ್ರಾರಂಭಿಸಿದರು ಪ್ರಿಯಾಂಕ. 

515

ಮದುವೆಗೆ ಎರಡೂ ಕುಟುಂಬಗಳು ಸುಲಭವಾಗಿ ಒಪ್ಪಿದ್ದರು. ಸುರೇಶ್ ರೈನಾ ಮತ್ತು ಪ್ರಿಯಾಂಕಾ ಕುಟುಂಬ ಬಹಳ ಹಿಂದಿನಿಂದಲೂ ಪರಸ್ಪರ ಪರಿಚಿತರು. ಮೂಲತಃ ಜಮ್ಮು ಮತ್ತು ಕಾಶ್ಮೀರ ಫ್ಯಾಮಿಲಿಯ ಸುರೇಶ್ ರೈನಾರ ತಂದೆ ತ್ರಿಲೋಕ್ಚಂದ್ ರೈನಾ ಸೇನೆಯಲ್ಲಿದ್ದರು.

615

2015ರ ಎಪ್ರಿಲ್ 3ರಂದು ಬಾಲ್ಯದ ಗೆಳತಿ ಪ್ರಿಯಾಂಕ ಚೌಧರಿ ಮದುವೆಯಾದ ಸುರೇಶ್ ರೈನಾ.

715

ಮದುವೆಗೆ ಮುಂಚೆ ಪ್ರಿಯಾಂಕಾ ನೆದರ್‌ಲ್ಯಾಂಡ್‌ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವಳ ಸಂಬಳ ಲಕ್ಷಗಳಲ್ಲಿತ್ತು, 

815

ಸುರೇಶ್ ರೈನಾರನ್ನು 3 ಏಪ್ರಿಲ್ 2015 ರಂದು ವಿವಾಹವಾದರು.ಮಗಳು ಗಾರ್ಸಿಯಾ ಹುಟ್ಟಿದ ನಂತರ, ಅವಳಿಗಾಗಿ ನೆದರ್‌ಲ್ಯಾಂಡಿನಿಂದ ಭಾರತಕ್ಕೆ ಬಂದರು.

915

ಬಡ ಪೋಷಕರ ಮಕ್ಕಳ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಗ್ರೇಸಿಯಾ ಫೌಂಡೇಷನ್ ಅನ್ನು ಗಾರ್ಸಿಯಾಳ ಜನ್ಮದಿನದಂದು ಪ್ರಾರಂಭಿಸಲಾಯಿತು.  

1015

ಈ ಫೌಂಡೇಶನ್‌ ಪ್ರೆಗ್ನೆಸಿ ಹಾಗೂ ಹೆರಿಗೆ ಸಮಯದಲ್ಲಿ ಆಹಾರ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುತ್ತದೆ. 

1115

ಗ್ರೇಸಿಯಾ ಫೌಂಡೇಶನ್ ಬಡ ಮಹಿಳೆಯರನ್ನು ಸಬಲಗೊಳಿಸುವ ಮತ್ತು ಮಕ್ಕಳಿಗೆ ಸಂಬಂಧಿಸಿದ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

1215

ಸುರೇಶ್ ರೈನಾ ಭಾರತಕ್ಕಾಗಿ 226 ಏಕದಿನ, 78 T20 ಮತ್ತು 18 ಟೆಸ್ಟ್ ಪಂದ್ಯಗಳನ್ನು ಆಡಿದ್ದು. ಒಟ್ಟು 7988 ರನ್ ಗಳಿಸಿದ್ದಾರೆ. ಇವುಗಳಲ್ಲಿ 7 ಶತಕಗಳು ಮತ್ತು 48 ಅರ್ಧಶತಕಗಳು ಸೇರಿವೆ.

1315

ಐಪಿಎಲ್‌ನ ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡುವ ರೈನಾ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

1415

ಮಗಳ ಜನನದ ನಂತರ ಪ್ರಿಯಾಂಕಾ ಮತ್ತು ಸುರೇಶ್ ರೈನಾ ಮಗಳು ಗಾರ್ಸಿಯಾ.

1515

ಈ ವರ್ಷ ಮಾರ್ಚ್‌ನಲ್ಲಿ ಸುರೇಶ್‌ ರೈನಾ ಪ್ರಿಯಾಂಕ ದಂಪತಿ ಲೈಫ್‌ಗೆ ಮಗ ರಿಯೋನ ಆಗಮನವಾಗಿದೆ.

click me!

Recommended Stories