ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಾಸ್ರಾ 2021 ರ ಜುಲೈ 10 ರಂದು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದರು. ದಂಪತಿಗಳು ಈ ಬಾರಿ ಮಗನನ್ನು ಸ್ವಾಗತಿಸಿದ್ದಾರೆ. ಟೀಮ್ ಇಂಡಿಯಾದ ಟರ್ಬನೇಟರ್ ಸೋಶಿಯಲ್ ಮೀಡಿಯಾದ ಮೂಲಕ ಈ ಮಾಹಿತಿ ನೀಡಿದರು. ಈ ನಡುವೆ ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ಅವರ ಮುಂಬೈನ ಲಕ್ಷುರಿಯಸ್ ಫೋಟೋಗಳು ವೈರಲ್ ಆಗಿವೆ.