Published : Apr 02, 2020, 02:50 PM ISTUpdated : Apr 02, 2020, 02:57 PM IST
ಭಾರತೀಯರು ಅದೆಷ್ಟೇ ಬ್ಯುಸಿ ಇದ್ದರೂ, ಎಲ್ಲೇ ಇದ್ದರೂ ಈ ದಿನವನ್ನು(ಏಪ್ರಿಲ್ 02) ಯಾವತ್ತೂ ಮರೆಯುವುದಿಲ್ಲ. ಸದ್ಯ ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಬಹುತೇಕರು ಈ ಐತಿಹಾಸಿಕ ದಿನವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಇದೇ 2011ರ ವಿಶ್ವಕಪ್ ಟ್ರೋಫಿ ಗೆದ್ದ ದಿನ. 28 ವರ್ಷಗಳ ಬಳಿಕ ಟೀಂ ಇಂಡಿಯಾ ಮತ್ತೆ ವಿಶ್ವ ಸಾಮ್ರಾಟನಾಗಿ ಮೆರೆದ ದಿನ. ತಂಡದ ಅದ್ಭುತ ಹೋರಾಟಕ್ಕೆ ಸಿಕ್ಕ ಗೆಲುವಿದು. ಯುವರಾಜ್ ಸಿಂಗ್ ಹೋರಾಟ, ಗೌತಮ್ ಗಂಭೀರ್ ಆಟ ಹಾಗೂ ನಾಯಕ ಎಂ.ಎಸ್.ಧೋನಿ ಸಿಕ್ಸರ್ ಫಿನೀಶ್ ಜೊತೆಗೆ ರವಿ ಶಾಸ್ತ್ರಿ ಕಮೆಂಟರಿ ಇನ್ನು ಹಚ್ಚ ಹಸುರಾಗಿದೆ. ಎಪ್ರಿಲ್ 02, 2011ರಲ್ಲಿ ನಡೆಗ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮಣಿಸಿದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತು. ಈ ಸಂಭ್ರಮದ ಚಿತ್ರ ಪಯಣ ಇಲ್ಲಿದೆ.
ಮಹೇಲಾ ಜಯವರ್ಧನೆ ಅಜೇಯ 103 ರನ್, ನಾಯಕ ಸಂಗಕ್ಕಾರ 48 ರನ್ ಕಾಣಿಕೆ
ಮಹೇಲಾ ಜಯವರ್ಧನೆ ಅಜೇಯ 103 ರನ್, ನಾಯಕ ಸಂಗಕ್ಕಾರ 48 ರನ್ ಕಾಣಿಕೆ
1221
ಟೀಂ ಇಂಡಿಯಾಗೆ 275 ರನ್ ಟಾರ್ಗೆಟ್ ನೀಡಿದ ಶ್ರೀಲಂಕಾ
ಟೀಂ ಇಂಡಿಯಾಗೆ 275 ರನ್ ಟಾರ್ಗೆಟ್ ನೀಡಿದ ಶ್ರೀಲಂಕಾ
1321
ರನ್ ಖಾತೆ ತೆರೆಯುವ ಮೊದಲೇ ವಿರೇಂದ್ರ ಸೆಹ್ವಾಗ್ ವಿಕೆಟ್ ಪತನ, ಅಭಿಮಾನಿಗಳಲ್ಲಿ ಆತಂಕ
ರನ್ ಖಾತೆ ತೆರೆಯುವ ಮೊದಲೇ ವಿರೇಂದ್ರ ಸೆಹ್ವಾಗ್ ವಿಕೆಟ್ ಪತನ, ಅಭಿಮಾನಿಗಳಲ್ಲಿ ಆತಂಕ
1421
18 ರನ್ ಸಿಡಿಸಿ ಸಚಿನ್ ತೆಂಡುಲ್ಕರ್ ಔಟ್, ಟೀಂ ಇಂಡಿಯಾದಲ್ಲಿ ಹೆಚ್ಚಿದ ಆತಂಕ
18 ರನ್ ಸಿಡಿಸಿ ಸಚಿನ್ ತೆಂಡುಲ್ಕರ್ ಔಟ್, ಟೀಂ ಇಂಡಿಯಾದಲ್ಲಿ ಹೆಚ್ಚಿದ ಆತಂಕ
1521
ಗೌತಮ್ ಗಂಭೀರ್ ಕೆಚ್ಚೆದೆಯ ಹೋರಾಟ ನೀಡಿ 97 ರನ್ , 37 ರನ್ ಕಾಣಿಕೆ ನೀಡಿದ ವಿರಾಟ್ ಕೊಹ್ಲಿ
ಗೌತಮ್ ಗಂಭೀರ್ ಕೆಚ್ಚೆದೆಯ ಹೋರಾಟ ನೀಡಿ 97 ರನ್ , 37 ರನ್ ಕಾಣಿಕೆ ನೀಡಿದ ವಿರಾಟ್ ಕೊಹ್ಲಿ
1621
ಬ್ಯಾಟಿಂಗ್ ಆರ್ಡರ್ ಬದಲಾಯಿಸಿ ಕಣಕ್ಕಿಳಿದ ನಾಯಕ ಎಂ.ಎಸ್.ಧೋನಿ
ಬ್ಯಾಟಿಂಗ್ ಆರ್ಡರ್ ಬದಲಾಯಿಸಿ ಕಣಕ್ಕಿಳಿದ ನಾಯಕ ಎಂ.ಎಸ್.ಧೋನಿ
1721
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಂ.ಎಸ್.ಧೋನಿ, ಅಜೇಯ 91 ರನ್ ಕಾಣಿಕೆ
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಂ.ಎಸ್.ಧೋನಿ, ಅಜೇಯ 91 ರನ್ ಕಾಣಿಕೆ
1821
ಯುವರಾಜ್ ಸಿಂಗ್ ಅಜೇಯ 21 ರನ್ ಸಿಡಿಸಿ, ಧೋನಿಗೆ ಉತ್ತಮ ಸಾಥ್
ಯುವರಾಜ್ ಸಿಂಗ್ ಅಜೇಯ 21 ರನ್ ಸಿಡಿಸಿ, ಧೋನಿಗೆ ಉತ್ತಮ ಸಾಥ್
1921
ಭರ್ಜರಿ ಸಿಕ್ಸರ್ ಮೂಲಕ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟ ಧೋನಿ
ಭರ್ಜರಿ ಸಿಕ್ಸರ್ ಮೂಲಕ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟ ಧೋನಿ
2021
28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ
28 ವರ್ಷಗಳ ಬಳಿಕ ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾ
2121
ಸಚಿನ್ ಹೆಗಲ ಮೇಲೆ ಹೊತ್ತು ಕ್ರೀಡಾಂಗಣದಲ್ಲಿ ಸಂಭ್ರಮ ಆಚರಿಸಿದ ಟೀಂ ಇಂಡಿಯಾ
ಸಚಿನ್ ಹೆಗಲ ಮೇಲೆ ಹೊತ್ತು ಕ್ರೀಡಾಂಗಣದಲ್ಲಿ ಸಂಭ್ರಮ ಆಚರಿಸಿದ ಟೀಂ ಇಂಡಿಯಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.