ಪಂಜಾಬ್‌ ಕಿಂಗ್ಸ್‌ನ ನಿಕೋಲಸ್‌ ಪೂರನ್‌ ಲಿಪ್‌ಲಾಕ್ ಫೋಟೋ ವೈರಲ್‌!

Published : Jun 02, 2021, 03:59 PM IST

ಪಂಜಾಬ್ ಕಿಂಗ್ಸ್ ತಂಡದ ವೆಸ್ಟ್ ಇಂಡೀಸ್‌  ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಮಂಗಳವಾರ ತಮ್ಮ ಮ್ಯಾರೀಡ್‌ ಲೈಫ್‌ ಅನ್ನು ಆರಂಭಿಸಿದ್ದಾರೆ. ಅವರು ತಮ್ಮ ಬಾಲ್ಯದ ಸ್ನೇಹಿತೆ ಅಲಿಸಾ ಮಿಗುಯೆಲ್ ಅವರನ್ನು ವರಸಿದ್ದಾರೆ. ಪೂರನ್ ತಮ್ಮ  ಮದುವೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.  

PREV
19
ಪಂಜಾಬ್‌ ಕಿಂಗ್ಸ್‌ನ ನಿಕೋಲಸ್‌ ಪೂರನ್‌ ಲಿಪ್‌ಲಾಕ್ ಫೋಟೋ ವೈರಲ್‌!

ಪಂಜಾಬ್ ಕಿಂಗ್ಸ್ ತಂಡದ ವೆಸ್ಟ್ ಇಂಡೀಸ್‌ ಆಟಗಾರ ನಿಕೋಲಸ್ ಪೂರನ್ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

29

'ಯೇಸು ಈ ಜೀವನದಲ್ಲಿ ನನಗೆ ತುಂಬಾ ಕೊಟ್ಟಿದ್ದಾನೆ. ನನ್ನ ಜೀವನದಲ್ಲಿ ನಿಮಗಿಂತ ಹೆಚ್ಚು ಯಾರೂ ಇಲ್ಲ @ ಕ್ಯಾಥ್ರಿನಾ_ಮಿಗುಯೆಲ್' ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ ಪೂರನ್‌.

39

ನಿಕೋಲಸ್ ಪೂರನ್ ಅವರ ಐಪಿಎಲ್ ಫ್ರ್ಯಾಂಚೈಸ್ ಪಂಜಾಬ್ ಕಿಂಗ್ಸ್ ದಂಪತಿಗಳ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ವಿಶ್‌ಮಾಡಿದೆ. 

49

'ಈ ಸುಂದರ ಪಾಲುದಾರಿಕೆಯ ಪ್ರಾರಂಭಕ್ಕೆ ಅನೇಕ ಅಭಿನಂದನೆಗಳು. ನಿಮ್ಮಿಬ್ಬರಿಗೂ  ಲೈಫ್‌ಟೈಮ್‌ ಹ್ಯಾಪಿನೆಸ್‌ಗೆ  ಶುಭಾಶಯಗಳು, ನಿಕೋಲಸ್ ಪೂರನ್'  ಎಂದು ಪಂಜಾಬ್ ಕಿಂಗ್ಸ್  ತಂಡ ಬರೆದಿದೆ.

59

ಹೆಂಡತಿಯನ್ನು ಚುಂಬಿಸುವ ಫೋಟೋವನ್ನು ಪೂರನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೇವಲ 6 ಗಂಟೆಗಳಲ್ಲಿ, ಸುಮಾರು 69 ಸಾವಿರ ಲೈಕ್‌ ಗಳಿಸಿದೆ.

69

ಪಂಜಾಬ್ ಕಿಂಗ್ಸ್ ಟೀಮ್‌ನ  ಸಹ ಆಟಗಾರ ಕ್ರಿಸ್ ಗೇಲ್, ಫ್ಯಾಬಿಯನ್ ಅಲೆನ್, ನ್ಯೂಜಿಲೆಂಡ್‌ನ ಜಿಮ್ಮಿ ನೀಶಮ್, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಇಂಗ್ಲೆಂಡ್‌ನ ಕ್ರಿಸ್ ಜೋರ್ಡಾನ್ ಸೇರಿದಂತೆ ಕೆಎಲ್ ರಾಹುಲ್  ದಂಪತಿಗಳಿಗೆ ಅಭಿನಂದಿಸಿದ್ದಾರೆ.
 
79

ಕಳೆದ ವರ್ಷ ನವೆಂಬರ್‌ನಲ್ಲಿ ಐಪಿಎಲ್ ನಂತರ ನಿಕ್ಲೋಸ್ ಪೂರನ್ ತನ್ನ ಬಾಲ್ಯದ ಗೆಳೆತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

89

ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್. ಅವರು ಕ್ವಿಕ್‌  ಇನಿಂಗ್ಸ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಈ  ಐಪಿಎಲ್‌ನಲ್ಲಿ ಹೆಚ್ಚು ಸಾಧನೆ ಮಾಡಲಿಲ್ಲ. ಅವರು ಏಳು ಪಂದ್ಯಗಳಲ್ಲಿ ಕೇವಲ 28 ರನ್ ಗಳಿಸಿದ್ದಾರೆ.19 ಅವರ ಅತ್ಯುತ್ತಮ ಸ್ಕೋರ್ ಆಗಿದೆ.

99

ಕಳೆದ ಸೀಸನ್‌ ಐಪಿಎಲ್‌ನಲ್ಲಿ  ದುಬೈನಲ್ಲಿ ಪೂರನ್ 17 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮ್ಯಾಚ್‌ನಲ್ಲಿ ಪೂರನ್‌  7 ಸಿಕ್ಸರ್ ಮತ್ತು 5 ಬೌಂಡರಿಗಳ ಸಹಾಯದಿಂದ 77 ರನ್  ಗಳಿಸಿದರು.

click me!

Recommended Stories