ಧೋನಿ ಪತ್ನಿ ಬರ್ತ್‌ಡೇ ಸೆಲಬ್ರೆಷನ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗ !

Published : Nov 21, 2020, 05:42 PM ISTUpdated : Nov 21, 2020, 05:44 PM IST

ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ ಸದ್ಯಕ್ಕೆ ತಮ್ಮ ಹೆಂಡತಿ ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.  ಧೋನಿ  ಪತ್ನಿ ಸಾಕ್ಷಿ ಇತ್ತೀಚೆಗೆ ನವೆಂಬರ್ 19 ರಂದು ತಮ್ಮ ಜನ್ಮದಿನವನ್ನು ಆಚರಿಸಿದರು. ಈ ಸಮಯದಲ್ಲಿ  ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ಮತ್ತು ಅವರ ಪತ್ನಿ ಸಾನಿಯಾ ಮಿರ್ಜಾ ಜೊತೆಯಲ್ಲಿ ಇದ್ದರು. ಸಾಕ್ಷಿ ಹಾಗೂ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
110
ಧೋನಿ ಪತ್ನಿ ಬರ್ತ್‌ಡೇ ಸೆಲಬ್ರೆಷನ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗ !

ಐಪಿಎಲ್‌ನ  ನಂತರ, ಮಾಹಿ ಈಗ ಸಂಪೂರ್ಣವಾಗಿ ಫ್ರೀಯಾಗಿದ್ದು,  ಪತ್ನಿ ಮತ್ತು ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ. 

210

ಇತ್ತೀಚೆಗೆ, ಸಾಕ್ಷಿ ಧೋನಿ   ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫ್ಯಾಮಿಲಿಯ ಫೋಟೋಗಳನ್ನು  ಹಂಚಿಕೊಂಡಿದ್ದಾರೆ.  ಅವರು ಪತಿ ಧೋನಿ ಮತ್ತು ಜೀವಾ ಜೊತೆ  ಒಟ್ಟಿಗೆ ಹಾಲಿಡೇಗಾಗಿ ದುಬೈಗೆ ಹೋಗುತ್ತಿದ್ದಾರೆ.

310

ನವೆಂಬರ್ 19 ರ ಸಾಕ್ಷಿಯ ಬರ್ತ್‌ಡೇ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

410

 ಇದರಲ್ಲಿ ಅವರು ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. 

510

ಸಾಕ್ಷಿ ಹುಟ್ಟುಹಬ್ಬದ ಚಿತ್ರವನ್ನು ಸಾನಿಯಾ ಕೂಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

610

ಸಾಕ್ಷಿ ಗೋಲ್ಡನ್ ಕಲರ್ ಶಿಮ್ಮರ್ ಡ್ರೆಸ್‌ ಧರಿಸಿದ್ದರೆ,    ಅದೇ ಸಮಯದಲ್ಲಿ, ಧೋನಿ ಕಪ್ಪು ಟೀ ಶರಟ್‌ನಲ್ಲಿ ಸಖತ್‌ ಹ್ಯಾಂಡ್‌ಸಮ್‌ ಆಗಿ  ಕಾಣಿಸುತ್ತಿದ್ದಾರೆ.

710

 ಎಂ.ಎಸ್.ಧೋನಿ ಹಾಗೂ  ಸಾಕ್ಷಿ ಚಿತ್ರ ಕೂಡ ವೈರಲ್ ಆಗುತ್ತಿದೆ. 

810

ಲಾಕ್‌ಡೌನ್‌ನಲ್ಲಿ ಹೈದರಾಬಾದ್‌ನ ತನ್ನ ಮನೆಯಲ್ಲಿ ಸಮಯ ಕಳೆದ ನಂತರ, ಈಗ ಸಾನಿಯಾ ತನ್ನ ಪತಿ ಶೋಯೆಬ್ ಮಲಿಕ್ ಜೊತೆ  ದುಬೈನಲ್ಲಿದ್ದಾರೆ.

910

ಅದೇ ಸಮಯದಲ್ಲಿ, ಕ್ರಿಕೆಟ್‌ನಿಂದ  ಸಂಪೂರ್ಣವಾಗಿ ದೂರವಾದ ನಂತರ ಮಹೇಂದ್ರ ಸಿಂಗ್ ಧೋನಿ  ಅನೇಕ ಬಾರಿ ರಾಂಚಿಯ ರಸ್ತೆಗಳಲ್ಲಿ ಬೈಕ್‌ಗಳನ್ನು ಓಡಿಸುತ್ತಿದ್ದರೆ, ಕೆಲವೊಮ್ಮೆ   ಜಮೀನಿನಲ್ಲಿ ಕೃಷಿ ಮಾಡುವುದನ್ನು ಸಹ ಕಾಣಬಹುದು. 

1010

 ಪ್ರಸ್ತುತ, ಫ್ಯಾಮಿಲಿ ಜೊತೆ  ದುಬೈಯಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ ಕ್ಯಾಪ್ಟನ್‌ ಕೂಲ್‌. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories