ಮೊಹಮ್ಮದ್ ಸಿರಾಜ್ ಮತ್ತು ಆಶಾ ಭೋಸ್ಲೆ ಮೊಮ್ಮಗಳು ಜನೈ ನಡುವೆ ಡೇಟಿಂಗ್ ಗಾಳಿಸುದ್ದಿ ಹರಡುತ್ತಿದ್ದಂತೆ, ಸಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ವೈರಲ್ ಆಗಿದೆ. ಅವರಿಬ್ಬರೂ ಅಣ್ಣ-ತಂಗಿಯಂತೆ ರಕ್ಷಾ ಬಂಧನ ಆಚರಿಸಿದ್ದಾರೆ. ಈ ಮೂಲಕ ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.
ಭಾರತೀಯ ಕ್ರಿಕೆಟ್ ತಾರೆ ಮೊಹಮ್ಮದ್ ಸಿರಾಜ್ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದಾರೆ. ಜನೈ ಭೋಸ್ಲೆ ಜೊತೆಗಿನ ಡೇಟಿಂಗ್ ಗಾಳಿಸುದ್ದಿಗಳ ನಡುವೆ, ಹೊಸ ವೀಡಿಯೊ ಬಹಿರಂಗವಾಗಿದೆ.
24
ಸಿರಾಜ್ ವೈರಲ್
ಸಿರಾಜ್ ಮತ್ತು ಜನೈ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಳಿಸುದ್ದಿಗೆ ಇದೀಗ ಬ್ರೇಕ್ ಬಿದ್ದಿದೆ. ರಕ್ಷಾ ಬಂಧನದಂದು ಜನೈ, ಸಿರಾಜ್‌ಗೆ ರಾಖಿ ಕಟ್ಟಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
34
ಇಂಗ್ಲೆಂಡ್‌ನಲ್ಲಿ ಧೂಳೆಬ್ಬಿಸಿದ ಸಿರಾಜ್
ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಒಟ್ಟು 23 ವಿಕೆಟ್ ಪಡೆದು, ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.