ಭಾರತದಲ್ಲಿ ಕ್ರಿಕೆಟನ್ನು ಒಂದು ಧರ್ಮ ಎನ್ನುವಷ್ಟು ಆರಾಧಿಸುವವರಿದ್ದಾರೆ. ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಧೋನಿ, ವಿರಾಟ್ ಕೊಹ್ಲಿ ಮುಂದಾದ ಕ್ರಿಕೆಟಿಗರು ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕ್ರಿಕೆಟಿಗರು ದಶಕಗಳ ಕಾಲ ಟೀಂ ಇಂಡಿಯಾದಲ್ಲಿ ಮಿಂಚಿದ್ದಾರೆ. ಆದರೆ ಕೆಲ ಕ್ರಿಕೆಟಿಗರು ಭಾರತ ತಂಡವನ್ನು ಪ್ರತಿನಿಧಿಸಿದ್ದರು ಎನ್ನುವುದು ಮರೆತೇ ಹೋಗಿದೆ. ಮಿಂಚಿ ಮರೆಯಾದ ಟೀಂ ಇಂಡಿಯಾದ ಐವರು ಆಟಗಾರರು ಇಲ್ಲಿದ್ದಾರೆ ನೋಡಿ.
2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರ ಪದಾರ್ಪಣೆ ಮಾಡಿದ್ದರು. ರಿಷಿ ಟೀಂ ಇಂಡಿಯಾ ಪರ ಆಡಿದ್ದು 3 ಏಕದಿನ ಹಾಗೂ 1 ಟಿ20 ಪಂದ್ಯಗಳು ಮಾತ್ರ. ಅಲ್ಲಿಗೆ ಅವರ ಅಂತಾರಾಷ್ಟ್ರೀಯ ವೃತ್ತಿ ಬದುಕು ಅಂತ್ಯವಾಯಿತು.

310
2. ಫೈಜ್ ಫಜಲ್
2. ಫೈಜ್ ಫಜಲ್
410
Faiz Fazal2016ರಲ್ಲಿ ಜಿಂಬಾಬ್ವೆ ವಿರುದ್ಧ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಫೈಜ್ ಫಜಲ್ ಅಜೇಯ 55 ರನ್ ಬಾರಿಸಿ ಗಮನ ಸೆಳೆದರಾದರೂ, ಹಿರಿಯ ಆಟಗಾರರು ತಂಡ ಕೂಡಿಕೊಂಡಿದ್ದರಿಂದ ಆ ಬಳಿಕ ಫಜಲ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿಲ್ಲ.

510
3. ಗುರುಕೀರತ್ ಸಿಂಗ್ ಮನ್
3. ಗುರುಕೀರತ್ ಸಿಂಗ್ ಮನ್
610
RCB ತಂಡದ ಸದಸ್ಯ ಗುರುಕೀರತ್ ಸಿಂಗ್ ಮನ್ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿ 3 ಪಂದ್ಯಗಳನ್ನಾಡಿದರೂ, ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ತಂಡದಿಂದ ಹೊರಬಿದ್ದರು. ಆ ಬಳಿಕ ಮತ್ತೊಮ್ಮೆ ಬ್ಲೂ ಜೆರ್ಸಿ ತೊಡಲು ಗುರುಕೀರತ್‌ಗೆ ಸಾಧ್ಯವಾಗಲಿಲ್ಲ.

710
4. ಸಂದೀಪ್ ತ್ಯಾಗಿ
4. ಸಂದೀಪ್ ತ್ಯಾಗಿ
810
ಉತ್ತರ ಪ್ರದೇಶದ ವೇಗಿ 2009ರಲ್ಲಿ ಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆದರೆ ಟೀಂ ಇಂಡಿಯಾ ಕ್ರಿಕೆಟ್‌ನಲ್ಲಿ 4 ಏಕದಿನ ಹಾಗೂ 1 ಪಂದ್ಯಕ್ಕಷ್ಟೇ ತ್ಯಾಗಿ ಕ್ರಿಕೆಟ್ ಸೀಮಿತವಾಯಿತು.

910
5. ಪಂಕಜ್ ಸಿಂಗ್
5. ಪಂಕಜ್ ಸಿಂಗ್
1010
ದೇಸಿ ಕ್ರಿಕೆಟ್‌ನ ಅದ್ಭುತ ಪ್ರತಿಭೆ, 2010 ಲಂಕಾ ವಿರುದ್ಧ ಏಕದಿನ ಹಾಗೂ 2014ರಲ್ಲಿ ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನಷ್ಟೇ ಆಡಿ 2 ವಿಕೆಟ್‌ಗಳನ್ನಷ್ಟೇ ಕಬಳಿಸಿದ್ದಾರೆ. ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 472 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇವರು ಭಾರತ ಪರ ಕಾಣಿಸಿಕೊಂಡಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.