ಮೈದಾನದಲ್ಲಿ ಕಣ್ಣೀರಿಟ್ಟ ಭಾರತ ಮಹಿಳಾ ತಂಡಕ್ಕೆ ದಿಗ್ಗಜರ ಬೆಂಬಲ!

First Published | Mar 8, 2020, 9:23 PM IST

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರು ಎಡವಿದ ಕಾರಣ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. ಭಾರತ ಮಣಿಸಿದ ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡಿತು. ಕಠಿಣ ಪರಿಶ್ರಮ, ಪ್ರಯತ್ನಗಳಿಂದ ಫೈನಲ್ ತಲುಪಿದ್ದ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗ್ತಿತು. ಆದರೆ ಸೋಲಿನಿಂದ ಭಾರತ ಮಹಿಳಾ ತಂಡ ಮೈದಾನದಲ್ಲಿ ಕಣ್ಣೀರಿಟ್ಟಿತು. ಇದೀಗ ದಿಗ್ಗಜ ಕ್ರಿಕೆಟಿಗರು, ಅಭಿಮಾನಿಗಳು ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾ
4 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿ ಭಾರತಕ್ಕೆ ಕಠಿಣ ಗುರಿ ನೀಡಿದ ಆಸೀಸ್
Tap to resize

ಮಹತ್ವದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತ ವನಿತೆಯರು
99 ರನ್‌ಗಳಿಗೆ ಆಲೌಟ್ ಆದ ಭಾರತ ಮಹಿಳಾ ತಂಡ
ಸೋಲಿಲ್ಲದೆ ಫೈನಲ್ ಪ್ರವೇಶಿದ್ದ ಭಾರತಕ್ಕೆ ದಿಢೀರ್ ಆಘಾತ
ಸೋಲಿನ ನೋವಿನಿಂದ ಕಣ್ಣೀರಿಟ್ಟ ಶಫಾಲಿ ವರ್ಮಾ
ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ತಂಡಕ್ಕೆ ಮಾಜಿ ಕ್ರಿಕೆಟಿಗರ ಬೆಂಬಲ
ಫೈನಲ್ ಪ್ರವೇಶಿಸಿದ ಸಾಧನೆಗೆ ಸಲಾಂ, ಕಣ್ಣೀರಿಡಬೇಡಿ ಎಂದ ಮಾಡಿ ನಾಯಕ ಬಿಷನ್ ಸಿಂಗ್ ಬೇಡಿ
ಭಾರತ ಮಹಿಳಾ ತಂಡಕ್ಕೆ ಧೈರ್ಯ ತುಂಬಿದ ಕೊಹ್ಲಿ, ವಿವಿಯನ್ ರಿಚರ್ಡ್ಸ್ ಸೇರಿದಂತೆ ದಿಗ್ಗಜ ಕ್ರಿಕೆಟರ್ಸ್

Latest Videos

click me!