Sara Tendulkar ಕೈಯಲ್ಲಿ ವಜ್ರದ ಉಂಗುರ Sachin Tendulkar ಮಗಳ ನಿಶ್ಚಿತಾರ್ಥವಾಯಿತಾ?

Published : Apr 22, 2022, 06:14 PM IST

ಸಚಿನ್ ತೆಂಡೂಲ್ಕರ್ (Sachin Tendulkar) ಮಗಳು ಸಾರಾ ತೆಂಡೂಲ್ಕರ್‌ (Sara Tendulkar) ಭಾರತೀಯ ಕ್ರಿಕೆಟಿಗ ಮತ್ತು ಗುಜರಾತ್ ಟಿಟಿಯನ್ಸ್‌ನ ಸ್ಟಾರ್ ಶುಬ್‌ಮನ್ ಗಿಲ್ (Shubman Gill) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಈ ಜೋಡಿ ಸಾಮಾಜಿಕ ಮಾಧ್ಯಮದಲ್ಲಿ  ಮಾತನಾಡುತ್ತಾರೆ. ಮತ್ತು ಸಾರಾ ತೆಂಡೂಲ್ಕರ್ ಅವರ ಇತ್ತೀಚಿನ ರೀಲ್‌ನಲ್ಲಿರುವ  ಬೆರಳಿನಲ್ಲಿ ಉಂಗುರವು  ಎಲ್ಲರನ್ನೂ ಬೆರಗುಗೊಳಿಸುತ್ತದೆ. ಸಾರಾ ಅವರು ಗಿಲ್‌ ಜೊತೆ ಎಂಗ್ಜ್‌ಮೇಂಟ್‌ ಮಾಡಿಕೊಂಡಿದ್ದಾರೆಯೇ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ.

PREV
17
Sara Tendulkar ಕೈಯಲ್ಲಿ ವಜ್ರದ ಉಂಗುರ  Sachin Tendulkar ಮಗಳ ನಿಶ್ಚಿತಾರ್ಥವಾಯಿತಾ?

ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ಅವರ ಪುತ್ರಿ ಸಾರಾ ತಮ್ಮ ನಗು, ಕ್ಲೀಯರ್‌ ಸ್ಕೀನ್‌ ಮತ್ತು ಬಬ್ಲಿ ವರ್ತನೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಆಗಾಗ ಸಾರಾ Instagram ನಲ್ಲಿ ಅದ್ಭುತ ಫೋಟೋಗಳು ಮತ್ತು ವೀಡಿಯೊಗಳೊಂದಿಗೆ ತನ್ನ ಅಭಿಮಾನಿಗಳನ್ನು ಗೆದ್ದಿದ್ದಾರೆ.

27

ಆದಾಗ್ಯೂ, ಅವರ ಇತ್ತೀಚಿನ Instagram ರೀಲ್ ನಿಶ್ಚಿತಾರ್ಥದ ವದಂತಿಗಳನ್ನು ಹುಟ್ಟುಹಾಕಿದೆ ಏಕೆಂದರೆ ಸಾರಾ ತನ್ನ ಉಂಗುರದ ಬೆರಳಿಗೆ ಚಿನ್ನ ಮತ್ತು ವಜ್ರದ ಉಂಗುರವನ್ನು ಧರಿಸಿದ್ದಾರೆ.

37

ಭಾರತೀಯ ಕ್ರಿಕೆಟಿಗ ಮತ್ತು ಗುಜರಾತ್ ಟಿಟಿಯನ್ಸ್‌ನ ಸ್ಟಾರ್ ಶುಬ್‌ಮನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.  ಸಾರಾ ತೆಂಡೂಲ್ಕರ್ ಅವರ ಇತ್ತೀಚಿನ ರೀಲ್‌ನಲ್ಲಿ ಅವರ  ಬೆರಳಿನಲ್ಲಿರುವ  ಉಂಗುರನ್ನು ನೋಡಿ  ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ ಮತ್ತು ಇದು ಸಾರಾ ಅವರ ನಿಶ್ಚಿತಾರ್ಥದ ವದಂತಿಗಳನ್ನು ಹುಟ್ಟುಹಾಕಿದೆ

47

ಶುಬ್‌ಮಾನ್ ಅವರ ಜೊತೆ ಸಾರಾ ಅವರ  ಸಂಬಂಧದ ಸ್ಥಿತಿಯನ್ನು ದೃಢೀಕರಿಸದಿದ್ದರೂ, ಅಭಿಮಾನಿಗಳು ಈ ಜೋಡಿಯನ್ನು ಸಂಪೂರ್ಣವಾಗಿ ಮೆಚ್ಚುತ್ತಾರೆ.  ಇತ್ತೀಚಿನ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ, ಸಾರಾ ತೆಂಡೂಲ್ಕರ್   ಅತಿಫ್ ಅಸ್ಲಾಮ್ ಅವರ 'ದಾರಸಾಲ್'ಹಾಡಿನ ಹಿನ್ನೆಲೆಯಲ್ಲಿ ಪ್ಲೇ ಮಾಡುವುದನ್ನು ಕಾಣಬಹುದು.

57

ಇದರಲ್ಲಿ ಸಾರಾ ಸುಂದರವಾದ ಚೆರ್ರಿ ಹೂವುಗಳ ನಡುವೆ ಆ ಸುಂದರ ನಗುವಿನೊಂದಿಗೆ ತನ್ನ ಅಭಿಮಾನಿಗಳನ್ನು ವಿಸ್ಮಯಗೊಳಿಸುವುದನ್ನು ಕಾಣಬಹುದು.  ಬಿಳಿ ಸ್ಯಾಟಿನ್ ಶರ್ಟ್‌ನೊಂದಿಗೆ ನೇರಳೆ ಬಣ್ಣದ ಕ್ರಾಪ್ ಟಾಪ್ ಹಾಗೂ ಜೀನಸ್‌ ಪ್ಯಾಂಟ್‌ ಅನ್ನು ಪೇರ್‌ ಮಾಡಿಕೊಂಡಿದ್ದಾರೆ. ಸಾರಾ ಅವರ  ಮನಮೋಹಕ ಲುಕ್‌  ಮಾತ್ರವಲ್ಲದೆ  ಬೆರಳಿನ ಉಂಗುರ  ಸಹ  ಫ್ಯಾನ್ಸ್‌ ಗಮನ ಸೆಳೆದಿದೆ. 

67

ಸಾರಾ ತೆಂಡೂಲ್ಕರ್ ಅವರು ಗುರುವಾರ ಬಾಂದ್ರಾದ ಮಿಜುನಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ಕ್ಲಾಸಿಕ್ ಕಪ್ಪು ಒನ್-ಪೀಸ್‌ನೊಂದಿಗೆ   ಸರಳವಾದ ಜೇನ್ ಫ್ಲಾಟ್‌ಗಳನ್ನು ಧರಿಸಿದ್ದ ಸಾರಾ  ಸುಂದರವಾಗಿ ಕಾಣುತ್ತಾರೆ.

77

ಸಾರಾ ತೆಂಡೂಲ್ಕರ್ ಅವರ ನಿಶ್ಚಿತಾರ್ಥದ ಬಗ್ಗೆ ಯಾವುದೇ ಸುದ್ದಿ ಅಥವಾ ದೃಢೀಕರಣವಿಲ್ಲದಿದ್ದರೂ, ಅಭಿಮಾನಿಗಳು ಅವರ ಬೆರಳಿನ ಉಂಗುರವನ್ನು ನೋಡಿ ನಿಶ್ಚಿತಾರ್ಥವಾಗಿದೆ ಎಂದು ಗೆಸ್‌ ಮಾಡುತ್ತಿದ್ದಾರೆ. ಅದು  ಶುಭಮನ್ ಗಿಲ್ ಅಥವಾ ಬೇರೆಯವರು ಎಂಬುದನ್ನು ಕಾಲವೇ ಉತ್ತರಿಸಬೇಕು.  

click me!

Recommended Stories