ರಿಯಾನ್ ಪರಾಗ್ ಅಭಿಮಾನಿಗೆ ದುಡ್ಡು ಕೊಟ್ಟು ಕಾಲ್ಗೆ ಬೀಳಿಸಿದ್ರಾ: ಐಪಿಎಲ್‌ನಲ್ಲಿ ಮೊನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ಗೆದ್ದಿದೆ.
24
ರಿಯಾನ್ ಪರಾಗ್, ಐಪಿಎಲ್, ಕ್ರಿಕೆಟ್
ಈ ಮ್ಯಾಚ್‌ನಲ್ಲಿ ರಿಯಾನ್ ಪರಾಗ್ ಬೌಲಿಂಗ್ ಮಾಡ್ತಿದ್ರು. ಆಗ ಅಭಿಮಾನಿ ಗ್ರೌಂಡ್‌ಗೆ ನುಗ್ಗಿ ಕಾಲ್ಗೆ ಬಿದ್ದ. ಸೆಕ್ಯೂರಿಟಿ ಸಿಬ್ಬಂದಿ ಆತನನ್ನ ಹೊರಗೆ ಕಳಿಸಿದ್ರು. ರಿಯಾನ್ ಪರಾಗ್ ದುಡ್ಡು ಕೊಟ್ಟು ಕಾಲ್ಗೆ ಬೀಳಿಸಿದ್ರಂತೆ. ಹುಡುಗನಿಗೆ 10,000 ರೂಪಾಯಿ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ
34
ರಿಯಾನ್ ಪರಾಗ್, ಕೆಕೆಆರ್ vs ಆರ್‌ಆರ್
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ಕಾಲ್ಗೆ ಬಿದ್ದ. ಅದನ್ನ ನೋಡಿ ರಿಯಾನ್ ಪರಾಗ್ ದುಡ್ಡು ಕೊಟ್ಟು ಹೀಗೆ ಮಾಡ್ಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಯಾಕೆಂದ್ರೆ ಪರಾಗ್ ವಿರಾಟ್ ಕೊಹ್ಲಿಯಷ್ಟು ದೊಡ್ಡ ಆಟಗಾರ ಅಲ್ಲ.
44
ಐಪಿಎಲ್, ಕ್ರಿಕೆಟ್ ನ್ಯೂಸ್, ಸ್ಪೋರ್ಟ್ಸ್ ನ್ಯೂಸ್
ಆದ್ರೆ ಆ ಹುಡುಗ ತಾನಾಗೆ ಬಂದು ಕಾಲ್ಗೆ ಬಿದ್ದ ಅಂತ ಕೆಲವರು ಹೇಳ್ತಿದ್ದಾರೆ. ಪಂದ್ಯವು ಗುವಾಹಟಿಯಲ್ಲಿ ನಡೆಯಿತು. ಇನ್ನು ಪರಾರ್ ಅಸ್ಸಾಂನವರಾಗಿದ್ದರಿಂದ ಅಭಿಮಾನಿ ಪರಾಗ್ ಬಿದ್ದಿದ್ದಾರೆ ಎನ್ನುವಂತ ಮಾತುಗಳು ಕೇಳಿ ಬಂದಿವೆ.