ಉಪ್ಪಲ್ ಸ್ಟೇಡಿಯಂನ ಶೇಕ್ ಮಾಡಿದ ಅವನ ಸೆಂಚುರಿ ಆಟಕ್ಕೆ ಎಲ್ಲರೂ ಹೊಗಳ್ತಿದ್ದಾರೆ. ಟೋಟಲ್ ಆಗಿ ಅಭಿಷೇಕ್ ಶರ್ಮಾ 141 ರನ್‌ಗಳ ಆಟದಲ್ಲಿ 12 ಸಿಕ್ಸರ್, 10 ಫೋರ್ ಹೊಡೆದು ಪಂಜಾಬ್ ಕಿಂಗ್ಸ್‌ಗೆ ದೊಡ್ಡ ಶಾಕ್ ಕೊಟ್ಟಿದ್ದಾನೆ.
IPLನಲ್ಲಿ ಫಾಸ್ಟೆಸ್ಟ್ ಸೆಂಚುರಿಗಳು
30 ಬಾಲ್‌ನಲ್ಲಿ - ಕ್ರಿಸ್ ಗೇಲ್ (RCB) vs PWI, ಬೆಂಗಳೂರು, 2013
37 ಬಾಲ್‌ನಲ್ಲಿ- ಯೂಸುಫ್ ಪಠಾಣ್ (RR) vs MI, ಮುಂಬೈ BS, 2010
38 ಬಾಲ್‌ನಲ್ಲಿ- ಡೇವಿಡ್ ಮಿಲ್ಲರ್ (KXIP) vs RCB, ಮೊಹಾಲಿ, 2013
39 ಬಾಲ್‌ನಲ್ಲಿ- ಟ್ರಾವಿಸ್ ಹೆಡ್ (SRH) vs RCB, ಬೆಂಗಳೂರು, 2024
39 ಬಾಲ್‌ನಲ್ಲಿ- ಪ್ರಿಯಾಂಶ್ ಆರ್ಯ (PBKS) vs CSK, ಮುಲ್ಲಾಪುರ, 2025
40 ಬಾಲ್‌ನಲ್ಲಿ- ಅಭಿಷೇಕ್ ಶರ್ಮಾ (SRH) vs PBKS, ಹೈದರಾಬಾದ್, 2025*