ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!

Suvarna News   | Asianet News
Published : Jun 02, 2020, 06:06 PM IST

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಹಸೀನಾ ಜಹಾನ್ ನಡುವಿನ ಕಿತ್ತಾಟ ಈಗ ಗುಟ್ಟಾಗಿ ಏನು ಉಳಿದಿಲ್ಲ. ಶಮಿ ವಿರುದ್ಧ ಹಸೀನಾ ಮಾಡಿದ ಆರೋಪ ಒಂದೆರಡಲ್ಲ. ಇದನ್ನೆಲ್ಲ ಕಂಡು ಶಮಿ ಮೂರು ಬಾರಿ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಇತ್ತೀಚೆಗಷ್ಟೇ ರೋಹಿತ್ ಶರ್ಮಾ ಬಳಿ ಹೇಳಿಕೊಂಡಿದ್ದರು. ಇದೀಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಹಸೀನಾ ಜಹಾನ್ ಶಮಿ ಜತೆಗಿನ ಅರೆನಗ್ನ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಬರೆದ ಕಮೆಂಟ್ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಏನದು ಕಮೆಂಟ್, ಜಹಾನ್ ಬರೆದುಕೊಂಡಿದ್ದೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

PREV
18
ಶಮಿ ಜತೆಗಿನ ಅರೆನಗ್ನ ಚಿತ್ರ ಹಂಚಿಕೊಂಡ ಹಸೀನಾ; ಕಿಡಿಕಾರಿದ ಫ್ಯಾನ್ಸ್..!

ಟೀಂ ಇಂಡಿಯಾ ಕ್ರಿಕೆಟಿಗ ಮೊಹಮದ್‌ ಶಮಿಯಿಂದ ಬೇರೆಯಾಗಿರುವ ಪತ್ನಿ ಹಸೀನಾ ಜಹಾನ್‌, ಶಮಿ ಜೊತೆಗಿರುವ ಅರೆನಗ್ನ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹರಿಬಿಟ್ಟು ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. 

28

ಫೋಟೋ ಜೊತೆಯಲ್ಲಿ ಶಮಿ ಮೊಸಳೆ ಕಣ್ಣೀರು ಹಾಕಿದ್ದಾರೆ. ಸತ್ಯವನ್ನು ಬಹಳ ಕಾಲ ಮುಚ್ಚಿಡಲಾಗುವುದಿಲ್ಲ ಎಂದು ಬರೆದಿದ್ದಾರೆ. 

38

ಹಸೀನಾಳ ಈ ಕಮೆಂಟ್ ಕಂಡ ನೆಟ್ಟಿಗರು ಹಸೀನಾಳ ವಿರುದ್ಧ ಕಿಡಿಕಾರಿದ್ದಾರೆ.

48

2 ವರ್ಷಗಳ ಹಿಂದೆ ಶಮಿ ವಿರುದ್ಧ ಕೌಟುಂಬಿಕ ಹಿಂಸೆ ಆರೋಪವನ್ನು ಪತ್ನಿ ಹಸೀನಾ ಹೊರಿಸಿದ್ದರು. ಈ ಎಲ್ಲಾ ಆರೋಪಗಳಿಂದಲೂ ಶಮಿ ಮುಕ್ತವಾಗಿದ್ದಾರೆ.

58

ಶಮಿಯಿಂದ ದೂರವಾಗಿರುವ ಹಸೀನಾ ಜಹಾನ್, ತಮ್ಮ ಜೀವನ ನಿರ್ವಹಣೆಗೆ ತಿಂಗಳಿಗೆ 7 ಲಕ್ಷ ರುಪಾಯಿ ನೀಡಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದರು.

68

ಜಹಾನ್ ಮನವಿಯನ್ನು ಕೋರ್ಟ್ ಪುರಸ್ಕರಿಸಿತ್ತು, ಜೊತೆಗೆ ಮಗಳ ನಿರ್ವಹಣೆಗೆ ತಿಂಗಳಿಗೆ 80 ಸಾವಿರ ರುಪಾಯಿ ನೀಡಲು ಆದೇಶಿಸಿತ್ತು.

78

ಇತ್ತೀಚಿಗಷ್ಟೇ ಶಮಿ, ಸಹ ಆಟಗಾರ ರೋಹಿತ್‌ ಶರ್ಮಾ ಅವರೊಂದಿಗಿನ ವಿಡಿಯೋ ಚಾಟಿಂಗ್‌ನಲ್ಲಿ ತಮ್ಮ ಹಳೆಯ ಕಹಿ ನೆನಪುಗಳನ್ನು ಮೆಲುಕು ಹಾಕಿದ್ದರು. 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಕೂಡ ಹೇಳಿದ್ದರು.

88

ಮಳೆ ನಿಂತರೂ ಮಳೆ ಹನಿ ತಕ್ಷಣಕ್ಕೆ ನಿಲ್ಲೋಲ್ಲ ಎನ್ನುವಂತೆ ಹಸೀನಾಳಿಂದ ಶಮಿ ದೂರವಾಗಿದ್ದರೂ, ಶಮಿಗೆ ಹಸೀನಾಳ ಕಾಟ ತಪ್ಪಿಲ್ಲ.

click me!

Recommended Stories