ಬಾಲಿವುಡ್‌ ನಟಿಯೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಲವ್ವಿ-ಡವ್ವಿ..!

Suvarna News   | Asianet News
Published : Sep 11, 2020, 12:46 PM ISTUpdated : Sep 12, 2020, 05:48 PM IST

ನವ​ದೆ​ಹ​ಲಿ: ಭಾರ​ತದ ಯುವ ಬ್ಯಾಟ್ಸ್‌ಮನ್‌, ಅಂಡರ್‌-19 ವಿಶ್ವ​ಕಪ್‌ ವಿಜೇತ ತಂಡದ ನಾಯಕ ಪೃಥ್ವಿ ಶಾ, ಹಿಂದಿ ನಟಿ ಪ್ರಾಚಿ ಸಿಂಗ್‌ ಜೊತೆ ಡೇಟಿಂಗ್‌ ನಡೆ​ಸು​ತ್ತಿ​ದ್ದಾರೆ ಎನ್ನುವ ಸುದ್ದಿ ಸಾಮಾ​ಜಿಕ ತಾಣಗಳಲ್ಲಿ ಹರಿ​ದಾ​ಡು​ತ್ತಿದೆ.  ಪೃಥ್ವಿಯ ಬಹು​ತೇಕ ಎಲ್ಲಾ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿಗೂ ಪ್ರಾಚಿ ಪ್ರತಿ​ಕ್ರಿ​ಯಿ​ಸಿದ್ದು, ಕೆಲ​ವೊಂದಕ್ಕೆ ಹಾರ್ಟ್‌ ಸಿಂಬಲ್‌ಗಳನ್ನು ಹಾಕಿ​ದ್ದಾರೆ. ಪೃಥ್ವಿ ಹಾಗೂ ಪ್ರಾಚಿ ಡೇಟಿಂಗ್‌ ವಿಚಾರ ಸಾಮಾ​ಜಿಕ ತಾಣಗಳಲ್ಲಿ ವೈರಲ್‌ ಆಗಿದೆ.  

PREV
18
ಬಾಲಿವುಡ್‌ ನಟಿಯೊಂದಿಗೆ ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಲವ್ವಿ-ಡವ್ವಿ..!

ವಿರುಷ್ಕಾ, ಪಾಂಡ್ಯ-ನತಾಶ ಜೋಡಿ ಬಳಿಕ ಟೀಂ ಇಂಡಿಯಾ-ಬಾಲಿವುಡ್‌ನಲ್ಲಿ ಮತ್ತೊಂದು ಪ್ರೇಮ ಕಹಾನಿ ಶುರುವಾದಂತಿದೆ. 
 
28

ಯುವ ನಟಿ ಪ್ರಾಚಿ ಸಿಂಗ್‌ ಟಿವಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಪ್ರಾಚಿ ಮಿಂಚುತ್ತಿದ್ದಾರೆ.

38

ಕಲರ್ಸ್ ಟಿವಿಯ ಉಡಾನ್ ಸೀರಿಯಲ್‌ನಲ್ಲಿ ಪ್ರಾಚಿ ಸಿಂಗ್ ಅಭಿನಯಿಸುತ್ತಿದ್ದಾರೆ.

48

ಪೃಥ್ವಿ ಶಾ ಹಾಗೂ ಪ್ರಾಚಿ ಸಿಂಗ್ ಈ ಇಬ್ಬರು ತಮ್ಮ ರಿಲೇಷನ್‌ಶಿಪ್‌ ಬಗ್ಗೆ ತುಟಿ ಬಿಚ್ಚಿಲ್ಲ.

58

ಪೃಥ್ವಿ ಹಾಗೂ ಪ್ರಾಚಿ ಡೇಟಿಂಗ್‌ ವಿಚಾರ ಸಾಮಾ​ಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

68

2018ರ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

78

2018 ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಶಾ, ತಾವಾಡಿದ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿ ಗಮನ ಸೆಳೆದಿದ್ದರು.

88

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಪೃಥ್ವಿ ಶಾ

click me!

Recommended Stories