ಸರಣಿ ಸೋತ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ; IPL ಟೂರ್ನಿ ಮೇಲೂ ಎಫೆಕ್ಟ್!

Published : Mar 21, 2021, 06:26 PM IST

ಟೀಂ ಇಂಡಿಯಾ ವಿರುದ್ಧ ಟಿ20  ಸರಣಿಯ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿದ ಇಂಗ್ಲೆಂಡ್ ಸರಣಿ ಕೈಚೆಲ್ಲಿದೆ. ಈ ಗೆಲುವಿನೊಂದಿಗೆ ಭಾರತ ಟೆಸ್ಟ್ ಸರಣಿ ಹಾಗೂ ಟಿ20 ಸರಣಿ ವಶಪಡಿಸಿಕೊಂಡಿದೆ. ಇದೀಗ ಏಕದಿನ ಸರಣಿಯತ್ತ ಚಿತ್ತ ನೆಟ್ಟಿದೆ. ಆದರೆ ಟಿ20 ಸರಣಿ ಸೋತ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಇದರ ಎಫೆಕ್ಟ್ ಐಪಿಎಲ್ ಟೂರ್ನಿಗೂ ಆಗಲಿದೆ

PREV
17
ಸರಣಿ ಸೋತ ಬೆನ್ನಲ್ಲೇ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ; IPL ಟೂರ್ನಿ ಮೇಲೂ ಎಫೆಕ್ಟ್!

ಭಾರತ ವಿರುದ್ಧದ ಟಿ20 ಸರಣಿಯಲ್ಲಿ ದಿಟ್ಟ ಹೋರಾಟ ನೀಡಿದ ಇಂಗ್ಲೆಂಡ್ ಅಂತಿಮ ಪಂದ್ಯದಲ್ಲಿ ಮುಗ್ಗರಿಸಿತು. ಈ ಮೂಲಕ 2-3 ಅಂತರದಲ್ಲಿ ಸರಣಿ ಕೈಚೆಲ್ಲಿದೆ. ಇದೀಗ ಏಕದಿನ ಸರಣಿ ಗೆಲುವಿಗೆ ರಣತಂತ್ರ ರೂಪಿಸುತ್ತಿದೆ.

27

ಇಂಗ್ಲೆಂಡ್ ಈಗಾಗಲೇ 14 ಸದಸ್ಯರ ಏಕದಿನ ತಂಡ ಪ್ರಕಟಿಸಿದೆ. ಆದರೆ ಮೊಣಕೈ ಗಾಯಕ್ಕೆ ತುತ್ತಾಗಿರುವ ಇಂಗ್ಲೆಂಡ್ ಸ್ಟಾರ್ ವೇಗಿ ಜೋಫ್ರಾ ಅರ್ಚರ್ ಸರಣಿಯಿಂದ ಹೊರಬಿದ್ದಿದ್ದಾರೆ.

37

ಟಿ20 ಸರಣಿ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿರುವ ಜೋಫ್ರಾ ಇದೀಗ ಚಿಕಿತ್ಸೆಗಾಗಿ ಲಂಡನ್‌ಗೆ ವಾಪಸ್ಸಾಗಿದ್ದಾರೆ. ಹೀಗಾಗಿ ಭಾರತ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಜೋಫ್ರಾ ಅಲಭ್ಯರಾಗಿದ್ದಾರೆ.

47

ಜೋಫ್ರಾ ಅರ್ಚರ್‌ಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ಇದೆ. ಹೀಗಾದರೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ತೀವ್ರ ನಷ್ಟವಾಗಲಿದೆ.

57

ಭಾರತ -ಇಂಗ್ಲೆಂಡ್ ನಡುವಿನ  3 ಏಕದಿನ ಪಂದ್ಯಗಳ ಸರಣಿ ಮಾರ್ಚ್ 23 ರಂದು ಆರಂಭಗೊಳ್ಳಲಿದೆ.  2ನೇ ಏಕದಿನ ಪಂದ್ಯ 26 ಹಾಗೂ 3ನೇ ಏಕದಿನ ಪಂದ್ಯ 28 ರಂದು ನಡೆಯಲಿದೆ. ಮೂರು ಪಂದ್ಯಗಳು ಪುಣೆಯಲ್ಲಿ ಆಯೋಜಿಸಲಾಗಿದೆ.

67

ಇಂಗ್ಲೆಂಡ್ ಪ್ರಕಟಿಸಿರುವ ಏಕದಿನ ತಂಡದಲ್ಲಿ ಟೆಸ್ಟ್ ನಾಯಕ ಜೋ ರೂಟ್ ಸ್ಥಾನ ಪಡೆದಿಲ್ಲ. ಇಯಾನ್ ಮಾರ್ಗನ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

77

ಟೀಂ ಇಂಡಿಯಾ ಭರ್ಜರಿ ತಯಾರಿ ಆರಂಭಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ಈ ಸರಣಿ ಭಾರತದ ಪಾಲಿಗೂ ಮಹತ್ವದ್ದಾಗಿದೆ.

click me!

Recommended Stories