19 ವರ್ಷದ ಶಿಖರ್ ಧವನ್ ಪುತ್ರಿಯಿಂದ ಸೌಂದರ್ಯಕ್ಕೆ ಸವಾಲೆಸೆಯುವ ನಿರ್ಧಾರ!
First Published | Mar 5, 2020, 7:16 PM ISTಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ 19 ವರ್ಷದ ಪುತ್ರಿ ಅಲಿಯಾ ಧವನ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಕ್ಯಾನ್ಸರ್ ಸಂಶೋಧನೆ ಹಾಗೂ ಕ್ಯಾನ್ಸರ್ ಪೀಡಿತರಿಗಾಗಿ ನಿಧಿ ಸಂಗ್ರಹಕ್ಕೆ ಆಲಿಯಾ ಧವನ್ ಮುಂದಾಗಿದ್ದಾರೆ. ಇದಕ್ಕಾಗಿ ತನ್ನ ಸಂಪೂರ್ಣ ಕೂದಲು ಶೇವ್ ಮಾಡಲಿದ್ದಾರೆ.