11 ವರ್ಷ ಹಿರಿಯ ಆಯೇಷಾರ ಪ್ರೀತಿಯಲ್ಲಿ ಶಿಖರ್‌ ಧವನ್‌ ಬಿದ್ದಿದ್ದು ಹೇಗೆ?

Published : Sep 26, 2020, 04:51 PM IST

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 2012ರಲ್ಲಿ ಭಾರತೀಯ ಮೂಲದ ಮೆಲ್ಬೋರ್ನ್ ಬಾಕ್ಸರ್ ಆಯೇಷಾ ಮುಖರ್ಜಿಯನ್ನು ಮದುವೆಯಾಗಿದ್ದಾರೆ. ಗಬ್ಬರ್‌ ಎಂದೇ ಫೇಮಸ್‌ ಆಗಿರುವ ಶಿಖರ್ ಧವನ್   ಲವ್ ಸ್ಟೋರಿ ಹೆಚ್ಚಿನವರಿಗೆ ತಿಳಿದಿಲ್ಲ. ತನ್ನಗಿಂತ 11 ವರ್ಷ ಹಿರಿಯ ವಯಸ್ಸಿನ ಆಯೇಷಾರ ಪ್ರೀತಿಯಲ್ಲಿ ಧವನ್‌ ಬಿದ್ದಿದ್ದು ಹೇಗೆ ಇಲ್ಲಿದೆ ನೋಡಿ.

PREV
111
11 ವರ್ಷ ಹಿರಿಯ  ಆಯೇಷಾರ ಪ್ರೀತಿಯಲ್ಲಿ ಶಿಖರ್‌ ಧವನ್‌ ಬಿದ್ದಿದ್ದು ಹೇಗೆ?

ಶಿಖರ್ ಧವನ್ ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. 

211

ಭಾರತೀಯ ಕ್ರಿಕೆಟ್‌ನ 'ಗಬ್ಬರ್' ಎಂದು ಫೇಮಸ್‌ ಆಗಿರುವ ಇವರು ವೈಯಕ್ತಿಕ ಮತ್ತು ಪ್ರೀತಿಯ ಜೀವನದ ವಿಷಯಕ್ಕೆ ಬಂದಾಗ,  ಮೋಸ್ಟ್‌ ಲವ್ಲಿ  ಮನುಷ್ಯ.

311

ಶಿಖರ್‌ ಮದುವೆಯಾಗಿರುವ ಮೆಲ್ಬೋರ್ನ್ ಮೂಲದ ಹವ್ಯಾಸಿ ಬಾಕ್ಸರ್ ಆಯೆಷಾ ಮುಖರ್ಜಿ  ವಯಸ್ಸಿನಲ್ಲಿ  11 ವರ್ಷ ದೊಡ್ಡವರು ಹಾಗೂ ಎರಡು ಮಕ್ಕಳ ತಾಯಿ ಮತ್ತು ಡಿವೋರ್ಸಿ.

411

ಶಿಖರ್‌ ಮತ್ತು ಆಯೇಷಾರ ಪ್ರೀತಿಗೆ ವೇದಿಕೆ ಫೇಸ್‌ಬುಕ್‌. ಎಲ್ಲವೂ ಪ್ರಾರಂಭವಾಗಿದ್ದು  ಫ್ರೆಂಡ್‌ ರಿಕ್ವೆಸ್ಟ್‌ ಮೂಲಕ. ಆಯೆಷಾ ಹರ್ಭಜನ್ ಸಿಂಗ್‌ಗೆ ಕಾಮನ್‌ ಫ್ರೆಂಡ್‌  ಎಂಬುದು ನಂತರ ತಿಳಿದ ಧವನ್‌.

511

ಚಾಟ್ ಮಾಡಲು ಶುರು ಮಾಡಿದ  ನಂತರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ, 2009 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಈ ರಿಲೆಷನ್‌ಶಿಪ್‌ಗೆ ಧವನ್‌ ತಮ್ಮ ತಾಯಿಯ ಬೆಂಬಲವನ್ನು ಹೊಂದಿದ್ದರು. 

611

ಭಾರತದ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಬಾಂಗ್ ಆಗಿದ್ದರೆ, ತಾಯಿ ಇಂಗ್ಲಿಷ್ ಮೂಲದವರಾಗಿರುವ ಕಾರಣ ಇಂಗ್ಲಿಷ್ ಮತ್ತು ಬಂಗಾಳಿ ನಿರರ್ಗಳವಾಗಿ ಮಾತನಾಡಬಲ್ಲರು. 

711

ಭಾರತದ ಆಹಾರವನ್ನು ಇಷ್ಟಪಡುವ ಇವರು   ಅಡುಗೆ ಮಾಡಲು ಸಹ  ಇಷ್ಟಪಡುತ್ತಾರೆ.  ಅಯೇಷಾ ಕಿಕ್-ಬಾಕ್ಸಿಂಗ್ ಕಲಿತಿದ್ದಾರೆ.

811

ದೆಹಲಿ ಮೂಲದ ಪಂಜಾಬಿ ಕುಟುಂಬದ ಧವನ್  ಆಯೇಷಾರನ್ನು    2012 ರಲ್ಲಿ ಸಾಂಪ್ರದಾಯಿಕ ಸಿಖ್ ವಿವಾಹ ಸಮಾರಂಭದಲ್ಲಿ ಮದುವೆಯಾದರು.

911

2014 ರಲ್ಲಿ ಆಯೇ‍ಷಾ ಹಾಗೂ ಧವನ್‌  ಜೋರವರ್ ಧವನ್ ಎಂಬ ಗಂಡು ಮಗುವನ್ನು ಹೊಂದಿದರು. 

1011

ಬಹುತೇಕ ಪಂದ್ಯಗಳಲ್ಲಿ ಧವನ್‌ಗೆ ಆಯೇಷ ಸಪೋರ್ಟ್‌ ಮಾಡುವುದು ನೋಡಿದ್ದೇವೆ. 

1111

ಆಯೇಷಾರ ಮೊದಲ ಮದುವೆಯ  ಹೆಣ್ಣುಮಕ್ಕಳನ್ನುಸಹ  ದತ್ತು ತೆಗೆದುಕೊಂಡು ಮೂವರು ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ ಧವನ್‌. 

click me!

Recommended Stories