ಬಹಳ ಹಿಂದೆಯೇ, ನತಾಸಾ ಆಲಿಯೊಂದಿಗೆ ರಿಲೆಷನ್‌ಶಿಪ್‌ನಲ್ಲಿದ್ದರು. ಆದರೆ ಅವರ ಸಂಬಂಧ ವರ್ಕ್ ಆಗಿಲ್ಲ. ಆದ್ದರಿಂದ ಅವರು ಬೇರೆಯಾದರು. ಈಗ ಬ್ರೇಕಪ್ ನಂತರವೂ ಇಬ್ಬರು ಉತ್ತಮ ಸ್ನೇಹ ಉಳಿಸಿಕೊಂಡಿದ್ದಾರೆ. ಈ ಜೋಡಿ ನಚ್ ಬಲಿಯೆ 9 ರಲ್ಲಿ ಎಕ್ಸ್‌ಗಳಾಗಿ ಭಾಗವಹಿಸಿದರು ಮತ್ತು ಮೂರನೇ ರನ್ನರ್ ಅಪ್ ಆಗಿ ಮುಗಿಸಿದರು.