ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನೂ ಲಾಂಗ್ ಫಾರ್ಮಟ್‌ಗಳಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿಲ್ಲವಾದರೂ, ಸೀಮಿತ ಓವರ್‌ಗಳ ಸರ್ಕ್ಯೂಟ್‌ನಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ
undefined
ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾದ ನಂತರ ಹಾರ್ದಿಕ್ ಪರ್ಸನಲ್ ಲೈಫ್ ಸಹ ಶೈನ್ ಆಗುತ್ತಿದೆ .
undefined
ಕಳೆದ ವರ್ಷ ಮದುವೆಯಾದ ಈ ಜೋಡಿಗೆ ಜುಲೈನಲ್ಲಿಮಗ ಅಗಸ್ತ್ಯ ಜನಿಸಿದ್ದಾನೆ. ಅಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾನೆ ಈ ಕ್ರಿಕೆಟರ್ ಪುತ್ರ.
undefined
ಈ ಮಧ್ಯೆ, ಪಾಂಡ್ಯ ತಂದೆಯಾಗಿಸಂಪೂರ್ಣವಾಗಿ ಎಂಜಾಯ್ ಮಾಡುತ್ತಿರುವಂತೆ ಕಾಣುತ್ತಿದೆ.
undefined
ಅವರು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮ್ಯಾಚ್ ಫ್ರೀ ಟೈಮ್‌ನಲ್ಲಿ ಹೋಟೆಲ್‌ನ ಪೂಲ್‌ನಲ್ಲಿ ಮಗ ಅಗಸ್ತ್ಯ ಜೊತೆ ಇರುವ ಒಂದೆರಡು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
undefined
ಪಾಂಡ್ಯ ಅಗಸ್ತ್ಯನನ್ನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಿಡಿದುಕೊಂಡಿದ್ದು, ಅವರ ಮಗ ಅದನ್ನು ಎಂಜಾಯ್ ಮಾಡುತ್ತಿದ್ದಾನೆ. ಈ ಫೋಟೋವನ್ನು ಈಗಾಗಲೇ ನತಾಶಾ ಅವರು ಮೊದಲು ಹಂಚಿಕೊಂಡಿದ್ದರು.
undefined
Daddy’s boy ❤ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.
undefined
ಈ ಹಿಂದೆ, ಪಾಂಡ್ಯ ಜೊತೆ ನತಾಶಾ ಕೂಡ ಪೂಲ್ ಸೆಷನ್‌ನ ಫೋಟೋಗಳನ್ನು ಹಂಚಿಕೊಂಡಿದ್ದರು.
undefined
ಅಪ್ಪ ಅಮ್ಮನ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೆಸ್ಟ್ ಫ್ಯಾಮಿಲಿ ಟೈಮ್ ಎಂಜಾಯ್ ಮಾಡುತ್ತಿರುವ ಅಗಸ್ತ್ಯ.
undefined