ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸ್ತುತ ಐಪಿಎಲ್ 2020 ಗಾಗಿ ದುಬೈನಲ್ಲಿದ್ದಾರೆ, ಈ ಸಮಯದಲ್ಲಿ ಅವರ ಮಗನಿಗೆ ಸೆಪ್ಟೆಂಬರ್ 30 ರಂದು 2 ತಿಂಗಳು ತುಂಬಿದೆ. ಹಾರ್ದಿಕ್ ಮತ್ತು ಪತ್ನಿ ನತಾಶಾ ಸ್ಟಾಂಕೋವಿಕ್ ಹಾಗೂ ಮಗ ಅಗಸ್ತ್ಯ ಪೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜ್ಯೂನಿಯರ್ ಪಾಂಡ್ಯನ ಫೋಟೋ ನೋಡಿ ನೆಟ್ಟಿಗರು ಸಖತ್ ಖುಷಿಯಾಗಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ತನ್ನ ಗೆಳತಿ ನತಾಶಾ ಸ್ಟಾಂಕೋವಿಕ್ ಅವರನ್ನು ಮದುವೆಯಾದ ಹಾರ್ದಿಕ್ ಪಾಂಡ್ಯ ಜುಲೈ 30 ರಂದು ತಂದೆಯಾದರು. ಅವರ ಮಗ ಅಗಸ್ತ್ಯ ಪಾಂಡ್ಯಗೆ ಈಗ 2 ತಿಂಗಳು.

211
ಈ ಕಪಲ್ ಇತ್ತೀಚೆಗೆ, ಮಗ ಅಗಸ್ತ್ಯನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ .

311
ಮಗ ಮತ್ತು ತಾಯಿಯ ಪೋಟೋಗಳನ್ನು ಪಾಂಡ್ಯ ದುಬೈನಿಂದ ಶೇರ್ ಮಾಡಿಕೊಂಡಿದ್ದಾರೆ.

411
ಹಾರ್ದಿಕ್ ಇನ್ಸ್ಟಾ ಸ್ಟೋರಿಯಲ್ಲಿ ತಾಯಿಯ ಮಡಿಲಲ್ಲಿರುವ ಮಗನ ಫೋಟೋ ಹಾಕಿದ್ದಾರೆ.

511
ಇದರೊಂದಿಗೆ ಹಾರ್ದಿಕ್ ಮುಂಬೈ ಇಂಡಿಯನ್ಸ್‌ನ ಜರ್ಸಿಯಲ್ಲಿರುವ ಮಗನ ಪೋಟೋ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡು . 'ನಮ್ಮ ಮಗನಿಗೆ 2 ತಿಂಗಳು' ಎಂದು ಬರೆದು ನತಾಶಾ ಅವರನ್ನು ಟ್ಯಾಗ್ ಮಾಡಿದ್ದಾರೆ.

611
ಹಾರ್ದಿಕ್ ಜೊತೆಗೆ, ನತಾಶಾ ಕೂಡ ಅಗಸ್ತ್ಯರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. #2months Agastya' ಎಂದು ಕ್ಯಾಪ್ಷನ್ ನೀಡಿರುವ ಈ ಪೋಟೋಗೆ ಸಖತ್ ಲೈಕ್ಸ್ ಹಾಗೂ ಕಾಮೆಂಟ್ಸ್ ಬಂದಿವೆ.

711
ಐಪಿಎಲ್ ಆಡಲು ಹಾರ್ದಿಕ್ ಪಾಂಡ್ಯ ಪ್ರಸ್ತುತ ಯುಎಇನಲ್ಲಿದ್ದಾರೆ. ಇತ್ತೀಚೆಗೆ, ಕೆಕೆಆರ್ ವಿರುದ್ಧದ ಪಂದ್ಯದ ಸಮಯದಲ್ಲಿ ತನ್ನ ತಂದೆಯನ್ನು ಟಿವಿಯಲ್ಲಿ ನೋಡುತ್ತಿರುವ ಬೇಬಿ ಪಾಂಡ್ಯನ ಪೋಟೋ ತುಂಬಾ ವೈರಲ್ ಆಗಿತ್ತು.

811
ಹಾರ್ದಿಕ್ ಶೇರ್ ಮಾಡಿಕೊಂಡಿರುವ ಮಗನ ಹೆಸರು ಹೊಂದಿರುವ ಮುಂಬೈ ಇಂಡಿಯನ್ಸ್‌ನ ಕ್ಯೂಟ್ ಮಿನಿ ಜರ್ಸಿ.

911
ಇನ್ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಮತ್ತು ನತಾಶಾ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಆಗಾಗ್ಗೆ ಅವರು ತಮ್ಮ ಮತ್ತು ಕುಟುಂಬದ ವಿಡಿಯೋ ಮತ್ತು ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

1011
ಮಗ ಅಗಸ್ತ್ಯನ ಜೊತೆ ಹಾರ್ದಿಕ್ ಪತ್ನಿ ನತಾಶಾ ಸ್ಟಾಂಕೋವಿಚ್.

1111
ಐಪಿಎಲ್ 2020 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ 4 ಪಂದ್ಯಗಳಲ್ಲಿ ಹಾರ್ದಿಕ್ 15, 18,14 ಮತ್ತು 30 ರನ್ ಗಳಿಸಿದ್ದಾರೆ.