ಗೌತಮ್ ಗಂಭೀರ್ ನನಗೆ ಪದೇ ಪದೇ ಮಿಸ್ ಕಾಲ್ ಕೊಡುತ್ತಿದ್ದರು. ಇದು ಇರ್ಫಾನ್ ಪಠಾಣ್ ಅವರಿಗೂ ತುಂಬಾ ಚೆನ್ನಾಗಿ ಗೊತ್ತಿತ್ತು. ಅವರು ನನ್ನ ಎಲ್ಲಾ ಕಾಲ್ ಲಿಸ್ಟ್ ಚೆಕ್ ಮಾಡುತ್ತಿದ್ದರು. ಈ ವಿಚಾರ ಅವರ ಸಹೋದರ್ ಯೂಸೂಫ್ ಪಠಾಣ್, ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಅವರಿಗೂ ಗೊತ್ತಿತ್ತು. ನಾನೊಮ್ಮೆ ಪುಣೆಯಲ್ಲಿ ಡೊಮೆಸ್ಟಿಕ್ ಪಂದ್ಯ ನಡೆಯುವ ವೇಳೆ ಭೇಟಿಯಾಗಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.