ಕೊರೋನಾ ಭೀತಿ: ನಿರ್ಗತಿಕರಿಗೆ ಆಶ್ರಯ ನೀಡಿದ ಪಾಲಿಕೆ

First Published | Mar 25, 2020, 11:25 AM IST

ಜನ ಕೊರೋನಾ ಭೀತಿಯಿಂದ ಮನೆಯೊಳಗೆ ಬಚ್ಚಿಟ್ಟುಕೊಂಡಿದ್ರೆ ನಿರ್ಗತಿಕರ ಗತಿ ಏನು..? ಅವರೆಲ್ಲಿ ಮಲಗ್ತಾರೆ..? ಇದು ಸದ್ಯಸ ಸಮಸ್ಯೆ. ತುಮಕೂರು ಪಾಲಿಕೆ ಈ ನಿಟ್ಟಿನಲ್ಲಿ ಪ್ರಮುಖ ಹೆಚ್ಚಿ ಇಟ್ಟಿದೆ. ತುಮಕೂರು ಪಾಳಿಕೆ ಸುಮಾರು 30 ಜನರಿಗೆ ಆಶ್ರಯ ನೀಡಿದೆ.

ತುಮಕೂರು ಪಾಳಿಕೆ ಸುಮಾರು 30 ಜನರಿಗೆ ಆಶ್ರಯ ನೀಡಿದೆ.
ಸುಮಾರು 30 ಜನರಿಗೆ ಪಾಲಿಕೆಯಲ್ಲಿ ರಾತ್ರಿ ಆಶ್ರಯ ಒದಗಿಸಲಾಗುತ್ತಿದೆ
Tap to resize

ಪಾಲಿಕೆ ಆಯುಕ್ತ ಟಿ.ಬುಬಾಲನ್ ದಿಟ್ಟ ಕ್ರಮ ಕೈಗೊಂಡಿದ್ದು ಹಾಸಿಗೆ ದಿಂಬು ಮಂಚ ನೀಡಿ ಅಹಾರವನ್ನೂ ನೀಡಿ ಆಶ್ರಯ ನೀಡಿದ್ದಾರೆ
ನಿರ್ಗತಿಕರು ಯಾರಾದರೂ ಕಂಡುಬಂದಲ್ಲಿ ನಮ್ಮಲ್ಲಿಗೆ ತಿಳಿಸಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ
ಪಾಲಿಕೆ ಅಧಿಕಾರಿಗಳು ನಿರ್ಗತಿಕರಿದ್ದರೆ ಹುಡುಕಿ ಕರೆದುಕೊಂಡು ಬಂದು ಆಶ್ರಯ ನೀಡುತ್ತಿದ್ದಾರೆ. ಆಯುಕ್ತರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಶೆ ವ್ಯಕ್ತವಾಗಿದೆ.

Latest Videos

click me!