ಸೋಂಕು ತಡೆಗೆ ಬೆಂಗಳೂರು ಡಿಸಿಪಿ ರೋಹಿಣಿ ಸಪೇಟ್‌ರಿಂದ ಸೂಪರ್ ಪ್ಲಾನ್ ನೋಡಿ

First Published Mar 24, 2020, 10:56 PM IST

ಜಗತ್ತನ್ನೇ ವ್ಯಾಪಿಸುತ್ತಿರುವ ಕೊರೋನಾ ವೈರಸ್‌ನಿಂದ ಭಾರತವನ್ನು ರಕ್ಷಿಸುವ ಹೊಣೆಗಾರಿಕೆ ಇದೀಗ ಪ್ರತಿಯೊಬ್ಬರ ಮೇಲೂ ಇದೆ.
ಸರಕಾರ, ಅಧಿಕಾರಿಗಳು ಅಥವಾ ಯಾವುದೇ ಸರಕಾರೇತರ ಸಂಸ್ಥೆಗಳಿಂದ ಕೊರೊನಾ ನಿಯಂತ್ರಣ ಅಸಾಧ್ಯ. ಆದರೆ ಪ್ರತಿಯೊಬ್ಬರು ತಮ್ಮ ಸಾಮಾಜಿಕ ಜವಾಬ್ದಾರಿ ತೋರಿದಲ್ಲಿ ಭಾರತದಲ್ಲಿ ಕೋವಿಡ್‌-19 ಹರಡುವುದನ್ನು ಬಹುತೇಕ ತಡೆಗಟ್ಟಲು ಸಾಧ್ಯವಿದೆ. ಈ ಹಿನ್ನೆಯಲ್ಲಿ ಜನರಿಂದ ಜನರಿಗೆ ಅಂತರ ಕಾಯ್ದುಕೊಂಡು ತರಕಾರಿ ಖರೀದಿಸಲು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಪೇಟ್  ವಿನೂತನ ಪ್ಲಾನ್ ಮಾಡಿದ್ದು, ಅವರಿಗೊಂದು ಸೆಲ್ಯೂಟ್ ಹೇಳಲೇಬೇಕು. ಅಷ್ಟಕ್ಕೂ ಅವರು ಮಾಡಿದ್ದಾದರೂ ಏನು ಎನ್ನುವುದನ್ನ ಪೋಟೋಗಳೇ ಹೇಳುತ್ತವೆ ನೋಡಿ

ಸೋಂಕು ತಡೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಪೇಟ್‌ರಿಂದ ಸೂಪರ್ ಪ್ಲಾನ್ ನೋಡಿ
undefined
ಸ್ಟಾರ್ ಬಜಾರ್ ನಲ್ಲಿ ದಿನಸಿಖರಿದಿಸುವಾಗ ಸರ್ಕಲ್ ಹಾಕಿ ಅದರಲ್ಲೇ ಸಂಚರಿಸುವಂತೆ ಮನವಿ
undefined
ದಿನಸಿ ಪದಾರ್ಥ ಕೊಳ್ಳೋ ಮಾಲ್ ಗಳಲ್ಲಿ ಒಂದು ಮೀಟರ್ ಡಿಸ್ಟೆನ್ಸ್
undefined
ಸಾರ್ವಜನಿಕರಿಂದ ಬಿಗ್ ರೆಸ್ಪಾನ್ಸ್
undefined
ಕೊರೋನಾ ಸೋಂಕು ತಡೆಗೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸಪೇಟ್‌ ಮಾಡಿರುವ ಪ್ಲಾನ್ ಇದು
undefined
ದೇವಸ್ಥಾನದಲ್ಲಿಯೂ ಕೂಡಾ ಸೋಷಿಯಲ್ ಡಿಸ್ಟೆನ್ಸ್
undefined
ಸೋಷಿಯಲ್ ಡಿಸ್ಟೆನ್ಸ್ ಮಾದರಿಯಾಗತ್ತಾ ರಸ್ತೆಗಿಳಿಯೋ ಉಳಿದ ಸಾರ್ವಜನಿಕರಿಗೆ
undefined
click me!