Published : Mar 25, 2020, 09:17 AM ISTUpdated : Mar 25, 2020, 09:36 AM IST
ಬೆಂಗಳೂರು(ಮಾ.25): ಕೊರೋನಾ ವೈರಸ್ ತಡೆಗಟ್ಟಲು ಕೈದಿಗಳು ಕೂಡಾ ಸಾಥ್ ನೀಡಿದ್ದು, ನಗರದ ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ಪೊಲೀಸ್ ಇಲಾಖೆಗೆ ಪೂರೈಸುವ ಕೆಲಸ ಆರಂಭಿಸಿದ್ದಾರೆ. ಮಾಸ್ಕ್‌ಗಳ ಕೊರತೆ ನಿವಾರಿಸಲು ಕೇಂದ್ರ ಕಾರಾಗೃಹಗಳಲ್ಲಿ ಮಾಸ್ಕ್‌ಗಳನ್ನು ತಯಾರಿಸುವ ಕಾರ್ಯ ಆರಂಭವಾಗಿದೆ.