Published : Mar 24, 2020, 08:39 PM ISTUpdated : Mar 24, 2020, 08:46 PM IST
ಕೊರೋನಾ ವೈರಸ್ ವಿಪರೀತವಾಗಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಭಾರತವೇ ಮುಂದಿನ 21 ದಿನಗಳವರೆಗೆ ಲಾಕ್‌ಡೌನ್ ಆಗಲಿದೆ. ಈಗಾಗಲೇ ಕರ್ನಾಟಕ ಸಂಪೂರ್ಣ ಸ್ಥಗಿತಗೊಂಡಿದೆ. ಈ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳುವ ಪೊಲೀಸರು ಜನ ಜಾಗೃತಿ ಮೂಡಿಸುವುದಲ್ಲದೇ, ಹಸಿದ ಜೀವಗಳಿಗೆ ಖುದ್ದು ಆಹಾರ ಪೂರೈಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.