ಧಾರಾವಾಹಿ 'ಜೊತೆ ಜೊತೆಯಲಿ' ದೊಡ್ಡತನ ತೋರಿದ ಅನು ಸಿರಿಮನೆ

Published : Apr 04, 2020, 10:25 PM IST

 'ಜೀ ಕನ್ನಡ'ದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ರಾಜ್ಯದ ಮನೆ-ಮನೆಗೂ ಗೊತ್ತು.  ಟಾಪ್‌ ರೇಟೆಡ್‌ ಧಾರಾವಾಹಿಯಾಗಿರುವ ಜೊತೆ ಜೊತೆಯಲಿ ಮೂಲಕ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಬಹುಬೇಗ ಹೆಸರು ಮಾಡಿದವರು. ಇದೀಗ ಮತ್ತೊಂದು ಕಾರ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

PREV
110
ಧಾರಾವಾಹಿ 'ಜೊತೆ ಜೊತೆಯಲಿ' ದೊಡ್ಡತನ ತೋರಿದ ಅನು ಸಿರಿಮನೆ
ಕನ್ನಡ ಧಾರಾವಾಹಿ 'ಜೊತೆ ಜೊತೆಯಲಿ'ಯಲ್ಲೇ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ದೊಡ್ಡತನ ತೋರಿದ್ದಾರೆ.

210
ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ನೆರವಿಗೆ ನಿಂತಿದ್ದಾರೆ.

310
ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಬಡ ಜನರಿಗೆ ಊಟ ವಿತರಿಸಿ ದೊಡ್ಡತನ ಮೆರೆದಿದ್ದಾರೆ.

410
ಧಾರಾವಾಹಿ 'ಜೊತೆ ಜೊತೆಯಲಿ' ದೊಡ್ಡತನ ತೋರಿದ ಅನು ಸಿರಿಮನೆ: ಪ್ರೇಕ್ಷಕರು ಮತ್ತಷ್ಟು ಫಿದಾ

510
ಮೇಘಾ ಶೆಟ್ಟಿ ಅವರು ಒಂದು ತಂಡದೊಂದಿಗೆ ಬಡ ಜನರ ಹೊಟ್ಟೆ ತುಂಬಿಸು ಕೆಲಸ ಮಾಡುತ್ತಿದ್ದಾರೆ.

610
 ದೊಡ್ಡತನ ತೋರಿದ ಅನು ಸಿರಿಮನೆ ಮತ್ತಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

710
ಜೊತೆ ಜೊತೆಯಲಿ ಮೂಲಕ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಬಹುಬೇಗ ಹೆಸರು ಮಾಡಿದವರು. 

810
'ಜೀ ಕನ್ನಡ'ದಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಯ ನಾಯಕಿ ಮೇಘಾ ಶೆಟ್ಟಿ ರಾಜ್ಯದ ಮನೆ-ಮನೆಗೂ ಗೊತ್ತು.

910
ಜೊತೆಜೊತೆಯಲಿ ಧಾರಾವಾಹಿ ಎಂದೊಡನೆ ಸದಾ ಒಂದಿಲ್ಲೊಂದು ಕುತೂಹಲ ಇದ್ದೇ ಇರುತ್ತದೆ.

1010
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ರೇಟೆಡ್‌ ಧಾರಾವಾಹಿ 'ಜೊತೆ ಜೊತೆಯಲಿ'

click me!

Recommended Stories