ಕೊರೋನಾ ವೈರಸ್ ದಿಟ್ಟ ಹೆಜ್ಜೆ ಇಟ್ಟ ಡಿಸಿಪಿ ಇಶಾ ಪಂತ್..!

First Published | Mar 24, 2020, 7:03 PM IST

ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ 500ರ ಆಸುಪಾಸಿಗೆ ತಲುಪಿದ್ದು, ಈಗಾಗಲೇ 30 ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳೂ, 548 ಜಿಲ್ಲೆಗಳೂ ಸಂಪೂರ್ಣ ಲಾಕ್‌ಡೌನ್‌ ಆಗಿದೆ. ಹೀಗಿರುವಾಗ ಕೊರೋನಾ ಜಾಗೃತಿಗೆ ಐಪಿಎಸ್ ಇಶಾ ಪಂಥ್ ಅನುಸರಿಸಿದ ಕ್ರಮಗಳೇನು..? ಇಲ್ಲಿ ನೋಡಿ.

ಸೋಷಿಯಲ್ ಡಿಸ್ಟೆನ್ಸಿಂಗ್ ಮೇಂಟೇನ್ ಮಾಡುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಪೊಲೀಸರು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಿದ್ದಾರೆ.
ಡಿಸಿಪಿ ಇಶಾ ಪಂಥ್ ನೇತೃತ್ವದಲ್ಲಿ ಸರ್ಕಾರದ ಪ್ರೊಟೋ ಕಾಲ್‌ಗಳನ್ನು ವ್ಯವಸ್ಥಿತವಾಗಿ ಅನುಸರಿಸಲಾಗುತ್ತಿದೆ.
Tap to resize

ಸೋಷಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳಲ್ಲಿಯೂ ಹೊಸ ಕ್ರಮಗಳನ್ನು ಅನುಸರಿಸುತ್ತಿರುವುದು ವೀಶೇಷ.
ಒಬ್ಬ ಪೊಲೀಸ್‌ ಅಧಿಕಾರಿಯಿಂದ ಇನ್ನೊಬ್ಬ ಅಧಿಕಾರಿಗೆ ಕನಿಷ್ಠ ಅಂತರವನ್ನು ಕಾಯ್ಉಕೊಳ್ಳಲು ಗಿಡಗಳನ್ನು ಇರಿಸಲಾಗಿದೆ.
ಕರ್ನಾಟಕದಲ್ಲಿ ಸೋಮವಾರ ಮಾತ್ರ 7 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.
ಕರ್ನಾಟಕದಲ್ಲೂ ಕಂಪ್ಲೀಟ್ ಲಾಕ್‌ಡೌನ್ ಮಾಡಲಾಗಿದ್ದು, ಎಲ್ಲರೂ ಮನೆಯೊಳಗೇ ಇರುವಂತೆ ಸೂಚಿಸಲಾಗಿದೆ.

Latest Videos

click me!