ಕೊರೋನಾ ಬೀತಿ: ಊರಿಗೆ ಬಂದ 156 ಜನರಿಗೆ ಹೋಂ ಕ್ವಾರಂಟೈನ್

First Published | Mar 28, 2020, 3:42 PM IST

ಯಾದಗಿರಿ(ಮಾ.28): ದುಡಿಯಲು ಬೇರೆ ಊರುಗಳಿಗೆ ಹೋದಂತ ಜನರು ಭಾರತ ಲಾಕ್‌ಡೌನ್‌ ಆದ ಹಿನ್ನಲೆಯಲ್ಲಿಯಲ್ಲಿ ಮರಲಿ ಊರಿಗೆ ವಾಪಸ್‌ ಆಗಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮಕ್ಕೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ 156 ಜನರು ವಾಪಸ್ ಆಗಿದ್ದಾರೆ. 
 

ದುಡಿಯಲು ಬೆಂಗಳೂರು ಮುಂತಾದ ಮಹಾನಗರಗಳಿಗೆ ತೆರಳಿದ್ದ ಜನ ಊರಿಗೆ ವಾಪಸ್
156 ಜನರಿಗೆ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ತಪಾಸಣೆ
Tap to resize

ಮುಂಜಾಗ್ರತಾ ಕ್ರಮವಾಗಿ 15 ದಿನಗಳ ಕಾಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಸೂಚನೆ
ಭಾರತ್‌ ಲಾಕ್‌ಡೌನ್‌ ಆದ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ವಾಪಸ್ ಆದ ಜನರು
ಮೂರು ಗೂಡ್ಸ್ ವಾಹನಗಳು ಹಾಗೂ ಕ್ರೂಸರ್ ಮೂಲಕ ಆಗಮಿಸಿದ ಜನರು

Latest Videos

click me!