ದಕ್ಷ ಐಪಿಎಸ್ ಆಫೀಸರ್ ಪೊಲೀಸ್ ಆಯುಕ್ತ ಹರ್ಷ. ಪೊಲೀಸ್ ಬೀಟ್ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳನ್ನು ಅವರು ಮಂಗಳೂರಿನಲ್ಲಿ ಆರಂಭಿಸಿದ್ದಾರೆ.
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಗಿಳಿದವರ ಕೈಗೆ ಪ್ಲಕಾರ್ಡ್ ಕೊಟ್ಟು ಫೋಟೋ ತೆಗೆಯುವುದು
ಲಾಕ್‌ಡೌನ್ ನಡುವೆ ರಸ್ತೆಗಿಳಿದ ಸವಾರನ ಕೈಯಲ್ಲಿ 'ನನ್ನನ್ನು ಕ್ಷಮಿಸಿ' ಪ್ಲಕಾರ್ಡ್
ಲಾಕ್‌ಡೌನ್ ಉಲ್ಲಂಘಿಸಿದವರಿಗೆ ರಾಜ್ಯದ ಹಲವೆಡೆ ಲಾಠಿ ಚಾರ್ಜ್ ಮಾಡುವುದು, ಬಸ್ಕಿ ಹೊಡೆಸುವುದು ನಡೆಯುತ್ತಿದೆ.
ಲಾಕ್‌ಡೌನ್ ಉಲ್ಲಂಘಿಸಿದವರಿಗೆ ನೋವು ಕೊಡದೆ ಪ್ಲಕಾರ್ಡ್ ಕೊಟ್ಟು ಜನರೇ ತಮ್ಮ ನಡೆಗೆ ನಾಚಿಗೆ ಪಡುವಂತೆ ಮಾಡಿದೆ ಮಂಗಳೂರು ಕಮಿಷನರ್ ಹರ್ಷ ಅವರ ಐಡಿಯಾ
ಕಾಸರಗೋಡು ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಲಾಕ್‌ಡೌನ್ ಇನ್ನಷ್ಟು ಬಿಗಿ ಮಾಡಿ ಆದೇಶ ನೀಡಲಾಗಿದೆ.